ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಮಾಜಿ ಸಚಿವರಿಗೆ ದೆಹಲಿ ಸೆಳೆತ!

Published 6 ಏಪ್ರಿಲ್ 2024, 23:49 IST
Last Updated 6 ಏಪ್ರಿಲ್ 2024, 23:49 IST
ಅಕ್ಷರ ಗಾತ್ರ

ಬೆಂಗಳೂರು: ‘ಸೋಲೇ ಗೆಲುವಿನ ಮೆಟ್ಟಿಲು’ ಎಂಬುದನ್ನು ನಂಬಿಕೊಂಡವರು ಹಲವರು. ಮಾಜಿ ಸಚಿವರಿಗೆ ಒಂದೇ ವರ್ಷದಲ್ಲಿ ಅಂತಹ ಉಮೇದು ಬಂದು ಬಿಟ್ಟಿದೆ.

2019–2023ರ ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ, ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದರೂ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿದ್ದರು. ವಿಧಾನಸಭೆಯಲ್ಲಿ ಹೇಗೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ; ಲೋಕಸಭೆಗಾದರೂ ಹೋಗೋಣ ಎಂಬ ಲೆಕ್ಕಾಚಾರ ಹಾಕಿ, ಯಾವುದೋ ಪ್ರಭಾವ ಬಳಸಿ ಟಿಕೆಟ್ ದಕ್ಕಿಸಿಕೊಂಡಿದ್ದಾರೆ. ಒಂದು ವೇಳೆ ಮತ್ತೆ ಬಿಜೆಪಿ ಸರ್ಕಾರ ಬಂದರೂ ಅವರೆಲ್ಲರಿಗೂ ಸಚಿವರಾಗುವ ಭಾಗ್ಯವೇನೂ ಸಿಗದು. ಆದರೆ, ಇವರ ಆಸೆ ಮಾತ್ರ ಕಮರದು. ಮರಳಿ ಯತ್ನವ ಮಾಡು ಎಂಬಂತೆ ವರ್ಷದೊಪ್ಪತ್ತಿನಲ್ಲೇ ಮತ್ತೊಮ್ಮೆ ಚುನಾವಣೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT