ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸಂಕ್ರಾಂತಿ ಸಂಭ್ರಮ: ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ಮಹಿಳೆಯರು

ಬೆಂಗಳೂರು: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದಿನದಂದು ಜನರು ಸಡಗರ ಸಂಭ್ರಮದಿಂದ ಕಂಡುಬಂದರು. ವಿಭಿನ್ನ ಆಚಾರ–ವಿಚಾರ ಬಗ್ಗೆ ಅರಿಯಲು ಹಬ್ಬಗಳು ಸಹಾಕಾರಿ. ನಗರದ ಜನರು ಈ ಬಾರಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ k.s ಗಾರ್ಡನ್, ಸುಧಾಮನಗರ್, ಲಾಲ್ ಬಾಗ್ ರಸ್ತೆಗಳಲ್ಲಿ ಸಾಮೂಹಿಕ ಪೊಂಗಲ್‌ನಲ್ಲಿ ಪಾಲ್ಗೊಂಡರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು.
Published : 15 ಜನವರಿ 2023, 9:57 IST
ಫಾಲೋ ಮಾಡಿ
Comments
ಪೊಂಗಲ್‌ನೊಂದಿಗೆ ಫೋಟೋ :ಚಿತ್ರ ದಿನೇಶ್
ಪೊಂಗಲ್‌ನೊಂದಿಗೆ ಫೋಟೋ :ಚಿತ್ರ ದಿನೇಶ್
ADVERTISEMENT
ಪೊಂಗಲ್ ಉಕ್ಕುತ್ತಿರುವ ಚಿತ್ರ: ದಿನೇಶ್
ಪೊಂಗಲ್ ಉಕ್ಕುತ್ತಿರುವ ಚಿತ್ರ: ದಿನೇಶ್
ಪೊಂಗಲ್ ಆಚರಣೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟ ಮಹಿಳೆಯರು: ಚಿತ್ರ ದಿನೇಶ್
ಪೊಂಗಲ್ ಆಚರಣೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟ ಮಹಿಳೆಯರು: ಚಿತ್ರ ದಿನೇಶ್
ಸಾಮೂಹಿಕ ಪೊಂಗಲ್ ಕಾರ್ಯಕ್ರದಲ್ಲಿ ಮಹಿಳೆಯರ ದೃಶ್ಯ: ಚಿತ್ರ ದಿನೇಶ್
ಸಾಮೂಹಿಕ ಪೊಂಗಲ್ ಕಾರ್ಯಕ್ರದಲ್ಲಿ ಮಹಿಳೆಯರ ದೃಶ್ಯ: ಚಿತ್ರ ದಿನೇಶ್
ಪೊಂಗಲ್ ತಯಾರಿಸಲು ಒಲೆ ಹಚ್ಚುತ್ತಿರುವ ಮಹಿಳೆಯರು: ಚಿತ್ರ ದಿನೇಶ್
ಪೊಂಗಲ್ ತಯಾರಿಸಲು ಒಲೆ ಹಚ್ಚುತ್ತಿರುವ ಮಹಿಳೆಯರು: ಚಿತ್ರ ದಿನೇಶ್
ಪೊಂಗಲ್,ಕಬ್ಬು ಜೊತೆ  ಮಹಿಳೆ: ಚಿತ್ರ ದಿನೇಶ್
ಪೊಂಗಲ್,ಕಬ್ಬು ಜೊತೆ ಮಹಿಳೆ: ಚಿತ್ರ ದಿನೇಶ್
ಕಬ್ಬು ಹಿಡಿದ ಹೆಣ್ಣು ಮಕ್ಕಳು: ಚಿತ್ರ ದಿನೇಶ್
ಕಬ್ಬು ಹಿಡಿದ ಹೆಣ್ಣು ಮಕ್ಕಳು: ಚಿತ್ರ ದಿನೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT