ಬೆಂಗಳೂರು: ಈ ಶೈಕ್ಷಣಿಕ ವರ್ಷದ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶಾತಿ ಪ್ರಗತಿಯಲ್ಲಿದ್ದು, ಕಳೆದ ನಾಲ್ಕು ವರ್ಷಗಳನ್ನು ಗಮನಿಸಿದರೆ ವಿದ್ಯಾರ್ಥಿನಿಯರೇಅಧಿಕ ಪ್ರವೇಶಾತಿ ಪಡೆದಿದ್ದಾರೆ.

2015–16ರಲ್ಲಿ 2,544 ವಿದ್ಯಾರ್ಥಿಗಳುಹಾಗೂ 2,524 ವಿದ್ಯಾರ್ಥಿನಿಯರು ಎಂಬಿಬಿಎಸ್ ಪ್ರವೇಶ ಪಡೆದಿದ್ದರು. 2016–17ರಲ್ಲಿ 3,282 ವಿದ್ಯಾರ್ಥಿಗಳು, 3,329 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಅಲ್ಲಿಂದಲೇ ವಿದ್ಯಾರ್ಥಿನಿಯರುಅಧಿಕ ಪ್ರಮಾಣದಲ್ಲಿ ಕಾಲೇಜು ಸೇರುವುದು ಆರಂಭವಾಗಿತ್ತು. 2017–18ರಲ್ಲಿ 3,397 ವಿದ್ಯಾರ್ಥಿಗಳು, 3,669 ವಿದ್ಯಾರ್ಥಿನಿಯರು, 2018–19ರಲ್ಲಿ 3,029 ವಿದ್ಯಾರ್ಥಿಗಳು,3,164 ವಿದ್ಯಾರ್ಥಿನಿಯರುಪ್ರವೇಶ ಪಡೆದಿದ್ದಾರೆ’ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.