ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO: ಮಿಸಳ್‌ ಹಾಪ್ಚಾ 106: ಕೆಚ್ಚೆದೆಯ ರಾಣಿ ಚೆನ್ನಮ್ಮನ ಅಂಗಳದಲ್ಲಿ...

Last Updated 20 ಅಕ್ಟೋಬರ್ 2022, 4:01 IST
ಅಕ್ಷರ ಗಾತ್ರ

ಕಿತ್ತೂರಿನ ಅಂಗಳದಲ್ಲಿ ಕಾಲಿರಿಸಿದಾಗ ಒಂಥರ ರೋಮಾಂಚನ, ಗಾಳಿಯಲ್ಲಿ ಇನ್ನೂ ಖಡ್ಗದಂಚಿನ ಸದ್ದು ಕೇಳಿದಂತೆ, ಅಲ್ಲಿಯ ವಾತಾವರಣದಲ್ಲಿಯೇ ಆತ್ಮಾಭಿಮಾನದ ಕಿಚ್ಚು, ಆತ್ಮಸಮರ್ಪಣೆಯ ಕೆಚ್ಚು ಇದ್ದಂತಿದೆ. ರಾಣಿಯೊಬ್ಬಳನ್ನು ಜನಪದದಲ್ಲಿ ಜೀವಂತವಿರಿಸುವುದು, ಸರ್ಕಾರವೂ ಅದಕ್ಕೆ ನೀರೆರೆಯುವುದು ಸತತವಾಗಿ ನಡೆದುಕೊಂಡು ಬಂದಿದೆ. ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮನ ಅಂಗಳದಿಂದ ಈ ವಾರದ ಮಿಸಳ್‌ ಹಾಪ್ಚಾ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT