ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಮೈಸೂರು ದಸರಾ.. ಎಷ್ಟೊಂದು ಸುಂದರಾ..

Published 17 ಅಕ್ಟೋಬರ್ 2023, 16:24 IST
Last Updated 17 ಅಕ್ಟೋಬರ್ 2023, 16:24 IST
ಅಕ್ಷರ ಗಾತ್ರ

ಮೈಸೂರು ಈಗ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ..ದಸರೆ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿ ಇರುವಂತೆ ಇಡೀ ಮೈಸೂರು ದೀಪಗಳಿಂದ ಕಂಗೊಳಿಸುತ್ತಿದೆ. 120.54 ಕಿ.ಮೀ ಉದ್ದದ ರಸ್ತೆಗಳಿಗೆ ದೀಪಾಲಂಕಾರ ಹಾಗೂ ಪ್ರಮುಖ 98 ವೃತ್ತಗಳಿಗೆ ವಿಸ್ತರಿಸಲಿದ್ದು, ಎಲ್ಲ ಬಣ್ಣದ ವಿದ್ಯುತ್ ದೀಪಗಳು ನಗರದ ಮೆರುಗು ಹೆಚ್ಚಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT