ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

News Express |‘ಸನಾತನ’ ಸಂಸ್ಕೃತಿ ನಾಶಕ್ಕೆ ‘ಇಂಡಿಯಾ’ ಕೂಟ ಒಗ್ಗೂಡಿದೆ: ಮೋದಿ

Published 14 ಸೆಪ್ಟೆಂಬರ್ 2023, 15:23 IST
Last Updated 14 ಸೆಪ್ಟೆಂಬರ್ 2023, 15:23 IST
ಅಕ್ಷರ ಗಾತ್ರ

ಸನಾತನ ಸಂಸ್ಕೃತಿಯನ್ನು ಕೊನೆಗಾಣಿಸುವ ನಿರ್ಣಯದೊಂದಿಗೆ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಗುರುವಾರ ಮಾತನಾಡಿರುವ ಅವರು, ಈ ಇಂಡಿಯಾ ಒಕ್ಕೂಟಕ್ಕೆ ಒಬ್ಬ ನಾಯಕನೇ ಇಲ್ಲ ಎಂದು ವ್ಯಂಗ್ಯವಾಡಿರುವ ಇವರು, ‘ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ಮಾಡುವುದೇ ಈ ವಿರೋಧಪಕ್ಷಗಳ ಒಕ್ಕೂಟದ ಉದ್ದೇಶ ಎಂದೂ ಮೋದಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT