ಶ್ರೀರಾಮ್ ಫೈನಾನ್ಸ್‌ನ ಶೇ 20ರಷ್ಟು ಷೇರು ಜಪಾನ್ ಕಂಪನಿಗಳಿಗೆ ಮಾರಾಟ
ಜಪಾನ್‌ನ ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಶಿಯಲ್ ಸಮೂಹವು (ಎಂಯುಎಫ್‌ಜಿ) ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿರುವ ಶೇ 20ರಷ್ಟು ಷೇರನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹39,618 ಕೋಟಿ ಆಗಿದೆ.Last Updated 19 ಡಿಸೆಂಬರ್ 2025, 13:36 IST