ನವದೆಹಲಿ: ಔಷಧ ಕಳುಹಿಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಭಿನಂದಿಸಿದ್ದಾರೆ.

ಸಾಕಷ್ಟು ಪ್ರಮಾಣದಲ್ಲಿ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧವನ್ನು ಅಮೆರಿಕಾ ದೇಶಕ್ಕೆ ಕಳುಹಿಸಿಕೊಟ್ಟ ಭಾರತದ ಕಾರ್ಯವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದಿಸಿ ಹೊಗಳಿದ್ದರು.

ಈಗ ಇಸ್ರೇಲ್‌ಗೆ ಕಳುಹಿಸಲಾಗಿದ್ದು, ಇದು ಔಷಧ ಕಳುಹಿಸಿರುವುದರಿಂದ ಅತ್ಯಂತ ಅನುಕೂಲವಾಗಿದ್ದು ತುಂಬಾ ಧನ್ಯವಾದಗಳು ಆತ್ಮೀಯ ಸ್ನೇಹಿತ ನರೇಂದ್ರಮೋದಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನೆರವನ್ನು ಎಂದಿಗೂ ಮರೆಯುವುದಿಲ್ಲ, ‘ಥ್ಯಾಂಕ್ ಯು’ ಭಾರತ: ಟ್ರಂಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.