ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಿಟನ್‌ ಸಂಸತ್‌ಅಮಾನತು ಕಾನೂನುಬಾಹಿರ’

ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ಭಾರಿ ಹಿನ್ನಡೆ
Last Updated 24 ಸೆಪ್ಟೆಂಬರ್ 2019, 18:09 IST
ಅಕ್ಷರ ಗಾತ್ರ

ಲಂಡನ್‌: ಐರೋಪ್ಯ ಒಕ್ಕೂಟ ದಿಂದ ಬ್ರಿಟನ್‌ ನಿರ್ಗಮಿಸುವ ದಿನ (ಬ್ರೆಕ್ಸಿಟ್‌ ಒಪ್ಪಂದ ಜಾರಿ) ಹತ್ತಿರವಾಗುತ್ತಿರುವಂತೆಯೇ ಸಂಸತ್ತನ್ನು ಅಮಾನತುಗೊಳಿಸಿರುವಪ್ರಧಾನಿ ಬೋರಿಸ್‌ಜಾನ್ಸನ್‌ ಅವರ ಕ್ರಮಕಾನೂನುಬಾಹಿರಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಬ್ರೆಕ್ಸಿಟ್‌ ಅನ್ನು ವಿರೋಧಿಸಿ ಆಂದೋಲನ ನಡೆಸುತ್ತಿರುವ ಭಾರತ ಮೂಲದ ಗಿನಾ ಮಿಲ್ಲರ್‌, ಪ್ರಧಾನಿಯ ಈ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಅಧ್ಯಕ್ಷೆ ಲೇಡಿ ಬ್ರೆಂಡಾ ಹೇಲ್‌, ‘ಸಂಸತ್ ಅನ್ನು ಅಮಾನತುಗೊಳಿಸುವಂತೆ ಬ್ರಿಟನ್‌ ರಾಣಿಗೆ ಸಲಹೆ ನೀಡಿರುವುದು ಕಾನೂನು ಬಾಹಿರ’ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ತೀರ್ಪಿನಿಂದ ಜಾನ್ಸನ್‌ ಅವರಿಗೆ ಹಿನ್ನಡೆಯಾದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT