ಮಂಗಳವಾರ, 23 ಜುಲೈ 2024

ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್ ಚುನಾವಣೆ: ಯುರೋಪ್‌ನಲ್ಲಿ ಹವಾ ಸೃಷ್ಟಿಸಿದ ಕೀರ್ ಸ್ಟಾರ್ಮರ್

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Published 5 ಜುಲೈ 2024, 15:00 IST
Last Updated 5 ಜುಲೈ 2024, 15:00 IST
ಅಕ್ಷರ ಗಾತ್ರ

ಲೇಬರ್ ‍ಪಕ್ಷದ ಕಾರ್ಯಕರ್ತರ ಸಂಭ್ರಮ

ಲೇಬರ್ ‍ಪಕ್ಷದ ಕಾರ್ಯಕರ್ತರ ಸಂಭ್ರಮ

ಲೇಬರ್ ‍ಪಕ್ಷದ ಕಾರ್ಯಕರ್ತರ ಸಂಭ್ರಮ

ADVERTISEMENT

1962ರ ಸೆಪ್ಟೆಂಬರ್ 2ರಂದು ಲಂಡನ್‌ನ ಸೌತ್ ವಾಕ್‌ನಲ್ಲಿ ಜನಿಸಿರುವ ಕೀರ್ ಅವರು 2007ರಲ್ಲಿ ವಕೀಲೆ ವಿಕ್ಟೋರಿಯಾ ಅಲೆಗ್ಸಾಂಡರ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು.

ಕಾನೂನು ಪದವೀಧರರಾಗಿರುವ ಕೀರ್ ಅವರು ಲೇಬರ್ ಪಕ್ಷವನ್ನು ಸಶಕ್ತ ಮಾಡಿಕೊಂಡು ಬಂದಿದ್ದರಿಂದ ಆ ಪಕ್ಷ ಇಂದು ಭರ್ಜರಿ ಜಯ ಸಾಧಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಲೇಜು ದಿನಗಳಿಂದಲೇ ಅಂದರೆ 16 ನೇ ವಯಸ್ಸಿನಿಂದಲೇ ಅವರು ಲೇಬರ್ ಪಕ್ಷದೊಂದಿಗೆ ಗುರುತಿಸಿಕೊಂಡು ಪಕ್ಷ ಸಂಘಟನೆ ಹಾಗೂ ಆಡಳಿತ ಪಕ್ಷದ ವೈಫಲ್ಯಗಳನ್ನು ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದ್ದರು.

ಇಂಗ್ಲೆಂಡ್ ದೊರೆಯೊಂದಿಗೆ ಕೀರ್

ಇಂಗ್ಲೆಂಡ್ ದೊರೆಯೊಂದಿಗೆ ಕೀರ್

ಇಂಗ್ಲೆಂಡ್ ದೊರೆಯೊಂದಿಗೆ ಕೀರ್

ಈ ಚುನಾವಣೆಯಲ್ಲಿ ಕೀರ್ ಅವರು ಅಭಿವೃದ್ಧಿ, ಆರೋಗ್ಯ, ಹಸಿರು ಇಂಧನ, ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವುದು ಹಾಗೂ ಶಿಕ್ಷಣ ಕ್ಷೇತ್ರ ಸುಧಾರಣೆ ಎಂಬ ಐದು ಸೂತ್ರಗಳನ್ನು ಇಟ್ಟುಕೊಂಡು ಪ್ರಚಾರ ನಡೆಸಿದ್ದರು.

ಕೀರ್ ಅವರು ಪ್ರಧಾನಿಯಾಗಿ ಉತ್ತಮ ಆಡಳಿತ ನೀಡುವರು ಎನ್ನುವ ವಿಶ್ವಾಸವನ್ನು ಅನೇಕ ಜಾಗತಿಕ ನಾಯಕರು ವ್ಯಕ್ತಪಡಿಸಿದ್ದು ಭಾರತದೊಂದಿಗಿನ ಉತ್ತಮ ಸಂಬಂಧಗಳನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನಲಾಗಿದೆ.

10 ಡೌನ್‌ಸ್ಟ್ರೀಟ್‌ ನಲ್ಲಿ  ಕೀರ್ ಹಾಗೂ ಅವರ ಪತ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT