ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Britain Elections

ADVERTISEMENT

ವಿಶ್ಲೇಷಣೆ | ಬ್ರಿಟನ್ ಚುನಾವಣೆ ಕಲಿಸುವ ಪಾಠ

ಪಕ್ಷಗಳ ಒಳಗೆ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ನಿಜವಾದ ಪ್ರಜಾತಂತ್ರ ಇರಲು ಸಾಧ್ಯವೇ?
Last Updated 12 ಆಗಸ್ಟ್ 2024, 0:23 IST
ವಿಶ್ಲೇಷಣೆ | ಬ್ರಿಟನ್ ಚುನಾವಣೆ ಕಲಿಸುವ ಪಾಠ

ಬ್ರಿಟನ್ ಚುನಾವಣೆ: ಯುರೋಪ್‌ನಲ್ಲಿ ಹವಾ ಸೃಷ್ಟಿಸಿದ ಕೀರ್ ಸ್ಟಾರ್ಮರ್

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Last Updated 5 ಜುಲೈ 2024, 15:00 IST
ಬ್ರಿಟನ್ ಚುನಾವಣೆ: ಯುರೋಪ್‌ನಲ್ಲಿ ಹವಾ ಸೃಷ್ಟಿಸಿದ ಕೀರ್ ಸ್ಟಾರ್ಮರ್
err

ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Last Updated 5 ಜುಲೈ 2024, 11:44 IST
ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

ಬ್ರಿಟನ್ ಸಂಸತ್‌ಗೆ ನಡೆದ ಚುನಾವಣೆಯ‌ಲ್ಲಿ ದಾಖಲೆಯ ‍ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಶುಕ್ರವಾರ ಫಲಿತಾಂಶ ಹೊರಬಿದ್ದಿದ್ದು ಸುಮಾರು 26 ಮಂದಿ ಭಾರತ ಮೂಲದವರು ಗೆಲುವು ಸಾಧಿಸಿದ್ದಾರೆ.
Last Updated 5 ಜುಲೈ 2024, 11:30 IST
ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

ಬ್ರಿಟನ್ ಸಂಸತ್ತಿಗೆ ಭಾರತೀಯ ಮೂಲದ 15 ಮಂದಿ ಆಯ್ಕೆ; ಮತ್ತೊಮ್ಮೆ ಬೋರಿಸ್

ಬ್ರೆಕ್ಸಿಟ್‌ ಪರ ನಿಂತ ಬ್ರಿಟನ್‌ l ಲೇಬರ್‌ ಪಕ್ಷಕ್ಕೆ ಮುಖಭಂಗ
Last Updated 14 ಡಿಸೆಂಬರ್ 2019, 1:13 IST
ಬ್ರಿಟನ್ ಸಂಸತ್ತಿಗೆ ಭಾರತೀಯ ಮೂಲದ 15 ಮಂದಿ ಆಯ್ಕೆ; ಮತ್ತೊಮ್ಮೆ ಬೋರಿಸ್

ಬ್ರಿಟನ್‌: ಅಕ್ಟೋಬರ್‌ನಲ್ಲಿ ಚುನಾವಣೆ?

ಅವಧಿಗಿಂತ ಮುನ್ನವೇ, ಅಕ್ಟೋಬರ್‌ 15 ರಂದು ಸಾರ್ವತ್ರಿಕ ಚುನಾವಣೆ ನಡೆಸುವುದರ ಪರವಾಗಿ ಸಂಸತ್ತಿನಲ್ಲಿ ಬುಧವಾರ ಮತ ಚಲಾಯಿಸುವಂತೆ ವಿರೋಧ ಪಕ್ಷವಾದ ಲೇಬರ್‌ ಪಾರ್ಟಿಯ ಜೆರೆಮಿ ಕಾರ್ಬಿನ್‌ ಅವರಿಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸವಾಲು ಹಾಕಿದರು.
Last Updated 4 ಸೆಪ್ಟೆಂಬರ್ 2019, 20:15 IST
ಬ್ರಿಟನ್‌: ಅಕ್ಟೋಬರ್‌ನಲ್ಲಿ ಚುನಾವಣೆ?
ADVERTISEMENT
ADVERTISEMENT
ADVERTISEMENT
ADVERTISEMENT