ಬೀಜಿಂಗ್:ಚೀನಾದಲ್ಲಿಕೊರೊನಾವೈರಸ್ಸೋಂಕಿನಿಂದ ಶನಿವಾರ 89 ಮಂದಿಮೃತಪಟ್ಟಿದ್ದು, ಸೋಂಕಿನಿಂದ ಈ ತನಕ ಮೃತಪಟ್ಟವರ ಸಂಖ್ಯೆ 811ಕ್ಕೆ ತಲುಪಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ವರದಿಯಲ್ಲಿದೆ.

ಶನಿವಾರಮಧ್ಯರಾತ್ರಿಯವರೆಗೆ89 ಜನರು ಮೃತರಾಗಿದ್ದು,ಹುಬೈಪ್ರಾಂತ್ಯದಲ್ಲಿ 81 ಜನರು ಪ್ರಾಣವನ್ನು ಕಳೆದುಕೊಂಡಿದ್ದು, ಒಟ್ಟು 37,200 ಜನರಿಗೆಕೊರೊನಾಸೋಂಕು ತಗಲಿದೆ.

ಶನಿವಾರ ಮೃತಪಟ್ಟವರಲ್ಲಿ ಇಬ್ಬರುವಿದೇಶಿಯರಾಗಿದ್ದು,ಜಪಾನ್ಮತ್ತು ಫಿಲಿಪಿನ್ಸ್ ದೇಶಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವದಾದ್ಯಂತ 25ಕ್ಕೂ ಹೆಚ್ಚು ದೇಶಗಳಲ್ಲಿಕೊರೊನಾವೈರಸ್ಪತ್ತೆಯಾಗಿದೆ,ಕೊರೊನಾವೈರಸ್‌ನಿಂದಮೃತರಾದವರ ಸಂಖ್ಯೆಯು ಸಾರ್ಸ್‌ರೋಗಕ್ಕಿಂತಲೂಹೆಚ್ಚು. 2002–2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್ ರೋಗದಲ್ಲಿ 774 ಜನರ ಮೃತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.