ಬ್ರೆಜಿಲ್ನಲ್ಲಿ 41,37,606, ಭಾರತದಲ್ಲಿ 42,51,587, ರಷ್ಯಾದಲ್ಲಿ 10,30,690, ದಕ್ಷಿಣ ಆಫ್ರಿಕಾದಲ್ಲಿ 6,38,517, ಪೆರುವಿನಲ್ಲಿ 6,89,977, ಕೊಲಂಬಿಯಾದಲ್ಲಿ 6,66,521, ಚಿಲಿಯಲ್ಲಿ 4,24,274, ಇರಾನ್ನಲ್ಲಿ 3,88,810, ಇಂಗ್ಲೆಂಡ್ನಲ್ಲಿ 3,47,152 ಮತ್ತು ಸ್ಪೇನ್ನಲ್ಲಿ 5,17,133 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.