ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

Published 9 ಮೇ 2024, 23:12 IST
Last Updated 9 ಮೇ 2024, 23:12 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ ಮೈಕ್ರೊಚಿಪ್‌ ಅಳವಡಿಸಿರಬೇಕು ಎಂದು ಸರ್ಕಾರವು ಹೊಸ ನಿಯಮ ಜಾರಿ ಮಾಡಿದೆ.

ನೂತನ ನಿಯಮದ ಪ್ರಕಾರ, ರೇಬಿಸ್‌ ಸಾಮಾನ್ಯವಾಗಿರುವ ದೇಶಗಳಿಂದ ತರುವ ನಾಯಿಗಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿರಬೇಕು. ಈ ನಿಯಮವು ನಾಯಿಗಳ ತಳಿ ಅಭಿವೃದ್ಧಿಪಡಿಸುವವರು ಮತ್ತು ರಕ್ಷಕರು ಮತ್ತು  ಮಾಲೀಕರೊಂದಿಗೆ ಪ್ರವಾಸ ಮಾಡುವ ನಾಯಿಗಳಿಗೂ ಅನ್ವಯವಾಗಿದೆ.

ಪ್ರತಿ ವರ್ಷ 10 ಲಕ್ಷ ಶ್ವಾನಗಳು ಅಮೆರಿಕ ಪ್ರವೇಶಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT