ಗುರುವಾರ, 3 ಜುಲೈ 2025
×
ADVERTISEMENT

Microchip

ADVERTISEMENT

ಅತ್ಯಂತ ಚಿಕ್ಕ ‘ಚಿಪ್’ ಅಭಿವೃದ್ಧಿ: ಐಐಎಸ್‌ಸಿ ವಿಜ್ಞಾನಿಗಳಿಂದ ಪ್ರಸ್ತಾವ

ಸದ್ಯ ಲಭ್ಯವಿರುವ ಚಿಪ್‌ಗಳಿಗಿಂತಲೂ ಅತ್ಯಂತ ಚಿಕ್ಕದಾದ ಚಿಪ್‌ ತಯಾರಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಬೆಂಗಳೂರು ಮೂಲದ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) 30 ವಿಜ್ಞಾನಿಗಳ ತಂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
Last Updated 20 ಏಪ್ರಿಲ್ 2025, 15:57 IST
ಅತ್ಯಂತ ಚಿಕ್ಕ ‘ಚಿಪ್’ ಅಭಿವೃದ್ಧಿ: ಐಐಎಸ್‌ಸಿ ವಿಜ್ಞಾನಿಗಳಿಂದ ಪ್ರಸ್ತಾವ

ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ

ಭಾರತದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮೂಲ ಸೌಕರ್ಯ ಹಾಗೂ ನಾವಿನ್ಯತಾ ಕೇಂದ್ರ ನಿರ್ಮಾಣಕ್ಕೆ ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಎನ್‌ವಿಡಿಯಾ ಕಾರ್ಪೊರೇಷನ್‌, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 24 ಅಕ್ಟೋಬರ್ 2024, 10:19 IST
ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ

ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ ಮೈಕ್ರೊಚಿಪ್‌ ಅಳವಡಿಸಿರಬೇಕು ಎಂದು ಸರ್ಕಾರವು ಹೊಸ ನಿಯಮ ಜಾರಿ ಮಾಡಿದೆ.
Last Updated 9 ಮೇ 2024, 23:12 IST
ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

₹5,000 ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಕಂಪನಿಯಲ್ಲಿ ಕ್ರಿಕೆಟಿಗ ಸಚಿನ್ ಪಾಲುದಾರ

ಆರ್‌ಆರ್‌ಪಿ ಎಲೆಕ್ಟ್ರಾನಿಕ್ಸ್‌ ಕಂಪನಿಯು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೆಮಿಕಂಡಕ್ಟರ್ ತಯಾರಿಕಾ ಘಟಕದಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಾಲುದಾರರಾಗಲಿದ್ದಾರೆ.
Last Updated 26 ಮಾರ್ಚ್ 2024, 14:39 IST
₹5,000 ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಕಂಪನಿಯಲ್ಲಿ ಕ್ರಿಕೆಟಿಗ ಸಚಿನ್ ಪಾಲುದಾರ

ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ

ಚಿಪ್ ಕ್ರಾಂತಿಯಿಂದ ಸಾಧ್ಯವಾಗಲಿದೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ
Last Updated 21 ಮಾರ್ಚ್ 2024, 22:44 IST
ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ

ಡಿಸೆಂಬರ್‌ಗೆ ದೇಶೀಯ ಚಿಪ್‌ ಲಭ್ಯ: ಸಚಿವ ಅಶ್ವಿನಿ ವೈಷ್ಣವ್‌

ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್‌ ಹೇಳಿಕೆ
Last Updated 19 ಜನವರಿ 2024, 15:44 IST
ಡಿಸೆಂಬರ್‌ಗೆ ದೇಶೀಯ ಚಿಪ್‌ ಲಭ್ಯ: ಸಚಿವ ಅಶ್ವಿನಿ ವೈಷ್ಣವ್‌

ಬೆಂಗಳೂರಿನಲ್ಲಿರುವ ವಿದೇಶಿ ಸೆಮಿಕಂಡಕ್ಟರ್‌ ಘಟಕಗಳು ನಮ್ಮ ರಾಜ್ಯದತ್ತ: ಗುಜರಾತ್

ಭಾರತದ ಸೆಮಿಕಂಡಕ್ಟರ್‌ ತಯಾರಿಕೆಯ ಯೋಜನೆಗೆ ಪೂರಕವಾಗಿ ಗುಜರಾತ್ ಸರ್ಕಾರ 2022ರಲ್ಲಿ ಜಾರಿಗೆ ತಂದ ಸೆಮಿಕಂಡಕ್ಟರ್‌ ನೀತಿಯಿಂದಾಗಿ ನವದೆಹಲಿ ಮತ್ತು ಬೆಂಗಳೂರಿನಲ್ಲಿರುವ ಜಪಾನ್, ದಕ್ಷಿಣ ಕೊರಿಯಾದ ಹಲವು ಕಂಪನಿಗಳು ಗುಜರಾತ್‌ನತ್ತ ಆಸಕ್ತಿ ಹೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 30 ಡಿಸೆಂಬರ್ 2023, 11:26 IST
ಬೆಂಗಳೂರಿನಲ್ಲಿರುವ ವಿದೇಶಿ ಸೆಮಿಕಂಡಕ್ಟರ್‌ ಘಟಕಗಳು ನಮ್ಮ ರಾಜ್ಯದತ್ತ: ಗುಜರಾತ್
ADVERTISEMENT

ಚಿಪ್‌ಗಳ ಪೂರೈಕೆ 2025ರವರೆಗೂ ಅಸ್ಥಿರ; ಆದರೂ ಕಾರುಗಳ ಮಾರಾಟ ಶೇ 7ರಷ್ಟು ಹೆಚ್ಚಳ

ಸೆಮಿಕಂಡಕ್ಟರ್‌ ಪೂರೈಕೆ ಸರಪಳಿ ಉತ್ತಮವಾಗುತ್ತಿದ್ದರೂ 2025ರವರೆಗೆ ವಾಹನಗಳ ಬಿಡಿಭಾಗಗಳಲ್ಲಿ ತೀರಾ ಅಗತ್ಯವಿರುವ ಕೆಲ ಚಿಪ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯಲಿದೆ.
Last Updated 8 ನವೆಂಬರ್ 2023, 9:55 IST
ಚಿಪ್‌ಗಳ ಪೂರೈಕೆ 2025ರವರೆಗೂ ಅಸ್ಥಿರ; ಆದರೂ ಕಾರುಗಳ ಮಾರಾಟ ಶೇ 7ರಷ್ಟು ಹೆಚ್ಚಳ

2025ರ ಹೊತ್ತಿಗೆ ಭಾರತದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗ!

ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿದ್ದು, 2025ರ ಹೊತ್ತಿಗೆ ಸುಮಾರು 10 ಲಕ್ಷ ನುರಿತ ತಂತ್ರಜ್ಞರ ಅಗತ್ಯವಿದೆ ಎಂದು ಸೆಮಿಕಂಡಕ್ಟರ್‌ ಕ್ಷೇತ್ರದ ಪ್ರಮುಖ ಮಾರುಕಟ್ಟೆ ಎಂದು ಅಂದಾಜಿಸಿದೆ.
Last Updated 28 ಜುಲೈ 2023, 11:14 IST
2025ರ ಹೊತ್ತಿಗೆ ಭಾರತದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗ!

ಮಾನವನ ಮಿದುಳುಗೆ ಚಿಪ್ ಅಳವಡಿಸಲು ಅನುಮತಿ ಗಿಟ್ಟಿಸಿಕೊಂಡ ಮಸ್ಕ್ ಒಡೆತನದ ನ್ಯೂರಾಲಿಂಕ್‌

ಈ ಹಿಂದೆ ಸುರಕ್ಷತಾ ಮಾನದಂಡದಿಂದಾಗಿ ಮಾನವನ ಮೇಲೆ ಚಿಪ್‌ ಪ್ರಯೋಗ ಮಾಡಲು ಎಫ್‌ಡಿಎ ಅನುಮತಿ ನಿರಾಕರಿಸಿತ್ತು.
Last Updated 26 ಮೇ 2023, 6:08 IST
ಮಾನವನ ಮಿದುಳುಗೆ ಚಿಪ್ ಅಳವಡಿಸಲು ಅನುಮತಿ ಗಿಟ್ಟಿಸಿಕೊಂಡ ಮಸ್ಕ್ ಒಡೆತನದ ನ್ಯೂರಾಲಿಂಕ್‌
ADVERTISEMENT
ADVERTISEMENT
ADVERTISEMENT