ಗುರುವಾರ, 13 ನವೆಂಬರ್ 2025
×
ADVERTISEMENT
ADVERTISEMENT

ಅಮೆರಿಕನ್ನರಿಗೆ ತರಬೇತಿ ನೀಡಿದ ಬಳಿಕ ವಿದೇಶಿಯರು ವಾಪಸಾಗಬೇಕು: ಸ್ಕಾಟ್‌ ಬೆಸೆಂಟ್‌

Published : 13 ನವೆಂಬರ್ 2025, 12:59 IST
Last Updated : 13 ನವೆಂಬರ್ 2025, 12:59 IST
ಫಾಲೋ ಮಾಡಿ
Comments
ಎಷ್ಟೋ ವರ್ಷಗಳಿಂದ ಅಮೆರಿಕನ್ನರು ಹಡಗು ನಿರ್ಮಾಣ ಮಾಡಿಯೇ ಇಲ್ಲ. ಸೆಮಿಕಂಡಕ್ಟರ್‌ಗಳನ್ನೂ ತಯಾರಿಸಿಲ್ಲ. ಈಗ ಸೆಮಿಕಂಡಕ್ಟರ್‌ ಉದ್ಯಮವನ್ನು ಅಮೆರಿಕಕ್ಕೆ ಮರಳಿ ತರಲು ಬಯಸಿದ್ದೇವೆ
ಸ್ಕಾಟ್‌ ಬೆಸೆಂಟ್, ಹಣಕಾಸು ಕಾರ್ಯದರ್ಶಿ ಅಮೆರಿಕ
‘ಸಾವಿರಾರು ಉಗ್ರ’ರು ದೇಶದೊಳಗೆ ಬರಲು ಹಿಂದಿನ ಅಧ್ಯಕ್ಷ ಜೋ ಬೈಡನ್‌ ಆಡಳಿತ ಅವಕಾಶ ನೀಡಿತ್ತು. ಹೀಗೆ ಬಂದವರು ನಮ್ಮ ಹಲವಾರು ಯೋಜನೆಗಳನ್ನು ದುರುಪಯೋಗಪಡಿಸಿಕೊಂಡರು
ಕ್ರಿಸ್ಟಿ ನೋಯಮ್, ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT