ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS: ರಣಬಿಸಿಲ ದುಬೈನಲ್ಲಿ ಮಳೆಯೋ ಮಳೆ.. ಪ್ರವಾಹದ ಸ್ಥಿತಿ

Published : 19 ಏಪ್ರಿಲ್ 2024, 10:37 IST
Last Updated : 19 ಏಪ್ರಿಲ್ 2024, 10:37 IST
ಫಾಲೋ ಮಾಡಿ
Comments
ಚಿಕ್ಕ ಬೋಟ್‌ನಲ್ಲಿ ಸಾಕು ನಾಯಿಯೊಂದಿಗೆ ಪ್ರಯಾಣಿಸುತ್ತಿರುವ ಮಹಿಳೆ

ರಾಯಿಟರ್ಸ್ ಚಿತ್ರ

ADVERTISEMENT
ಜಲಾವೃತವಾಗಿರುವ ವಸತಿ ಸಮುಚ್ಛಯದಿಂದ ತಮ್ಮ ಸಾಮಗ್ರಿಗಳನ್ನು ಸಾಗಿಸುತ್ತಿರುವ ವ್ಯಕ್ತಿ

ಮನೆಗಳ ಬಳಿ ನಿಲ್ಲಿಸಿರುವ ಕಾರುಗಳು ಭಾಗಶಃ ಜಲಾವೃತ

ಜಲಾವೃತಗೊಂಡ ವಸತಿ ಪ್ರದೇಶಗಳಿಂದ ಬೋಟ್‌ನಲ್ಲಿ ತಮ್ಮ ಸಾಮಗ್ರಿಗಳನ್ನು ಸಾಗಿಸುತ್ತಿರುವ ಜನ

ಜಲಾವೃತ ಪ್ರದೇಶದಲ್ಲಿ ಮಗುವನ್ನು ಯೂನಿಕಾರ್ನ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ಮಹಿಳೆ

ಮನೆಗಳ ಬಳಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಭಾಹಶಃ ಮುಳುಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT