‘ಮಾರ್ಚ್ 22ರಂದು ಮಾಸ್ಕೋದ ಸಭಾಂಗಣವೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಉಕ್ರೇನ್ ಮತ್ತು ಪಶ್ಚಿಮ ರಾಷ್ಟ್ರಗಳ ಕೈವಾಡವಿಲ್ಲ ಎಂದು ಲೆಕ್ರೋನ್ ಅವರು ಮಾತುಕತೆಯ ವೇಳೆ ಪ್ರತಿಪಾದಿಸಿದ್ದಾರೆ. ಆದರೆ, ಶಿಯಾಗೊ ಅವರು, ಸಂಘಟಿತ ಭಯೋತ್ಪಾದಕ ದಾಳಿಯ ಹಿಂದೆ ಉಕ್ರೇನ್ ಕೈವಾಡವಿರುವ ಬಗ್ಗೆ ರಷ್ಯಾಕ್ಕೆ ಮಾಹಿತಿ ಇದೆ ಎಂದು ತಿರುಗೇಟು ನೀಡಿದ್ದಾರೆ’ ಎಂದು ರಕ್ಷಣಾ ಇಲಾಖೆ ತಿಳಿಸಿದೆ.