ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಘಾನಾ ಅಭಿವೃದ್ಧಿಯಲ್ಲಿ ಭಾರತವು ಸಹ-ಪ್ರಯಾಣಿಕ: ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಗೆ ‘ದಿ ಆಫೀಸರ್‌ ಆಫ್‌ ದ ಆರ್ಡರ್‌ ಸ್ಟಾರ್‌ ಆಫ್‌ ಘಾನಾ’ ಗೌರವ
Published : 3 ಜುಲೈ 2025, 15:58 IST
Last Updated : 3 ಜುಲೈ 2025, 15:58 IST
ಫಾಲೋ ಮಾಡಿ
Comments
ಘಾನಾದ ಅಧ್ಯಕ್ಷ ಜಾನ್‌ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರಿಗೆ ‘ದಿ ಆಫೀಸರ್‌ ಆಫ್‌ ದ ಆರ್ಡರ್‌ ಸ್ಟಾರ್‌ ಆಫ್‌ ಘಾನಾ’ ಪ್ರಶಸ್ತಿ ನೀಡಿ ಗೌರವಿಸಿದರು–ಪಿಟಿಐ ಚಿತ್ರ
ಘಾನಾದ ಅಧ್ಯಕ್ಷ ಜಾನ್‌ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರಿಗೆ ‘ದಿ ಆಫೀಸರ್‌ ಆಫ್‌ ದ ಆರ್ಡರ್‌ ಸ್ಟಾರ್‌ ಆಫ್‌ ಘಾನಾ’ ಪ್ರಶಸ್ತಿ ನೀಡಿ ಗೌರವಿಸಿದರು–ಪಿಟಿಐ ಚಿತ್ರ
ಘಾನಾದ ಅಧ್ಯಕ್ಷ ಜಾನ್‌ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದರು–ಪಿಟಿಐ ಚಿತ್ರ
ಘಾನಾದ ಅಧ್ಯಕ್ಷ ಜಾನ್‌ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದರು–ಪಿಟಿಐ ಚಿತ್ರ
ಕಡಲ ಭದ್ರತೆ, ರಕ್ಷಣಾ ಸಲಕರಣೆಗಳ ಪೂರೈಕೆ, ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರ ಭಯೋತ್ಪಾದನೆ ಮಟ್ಟಹಾಕಲು ಸಹಕರಿಸಲು ಎರಡು ರಾಷ್ಟ್ರಗಳ ಒಪ್ಪಿಗೆ ಮೋದಿ–ಜಾನ್‌ ಡ್ರಾಮಾನಿ ಮಾತುಕತೆ ವೇಳೆ ನಿರ್ಧಾರ
ಮಾನವೀಯತೆಗೆ ಭಯೋತ್ಪಾದನೆಯು ಶತ್ರುವಾಗಿದ್ದು ಇದನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಬಲಪಡಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT