ಗಾಜಾ ಪಟ್ಟಿ ತೊರೆಯಲು ಬಯಸುವ ಪ್ಯಾಲೆಸ್ಟೀನಿಯರಿಗಾಗಿ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಇಸ್ರೇಲ್ ಸೇನೆಗೆ ಸೂಚನೆ ನೀಡಿದ್ದೇನೆ. ಇದು ’ಹೊರ ಹೋಗಲು’ ಹಲವು ಆಯ್ಕೆಗಳನ್ನು ಹೊಂದಿರುತ್ತದೆ.
ಇಸ್ರೇಲ್ ಕಾಟ್ಸ್ ಇಸ್ರೇಲ್‌ನ ರಕ್ಷಣಾ ಸಚಿವ
’ಸ್ಥಳಾಂತರ’ಕ್ಕೆ ಇದು ತಕ್ಕ ಸಮಯ ಎನಿಸುತ್ತದೆ. ಯುದ್ಧದ ನಿಯಮದ ಅನ್ವಯ ಈ ಪ್ರಕ್ರಿಯೆ ನಡೆಯುತ್ತದೆ. ನಾವು ಅವರನ್ನು ಹೊರದಬ್ಬುತ್ತಿಲ್ಲ. ಹೊರಗೆ ಹೋಗಲು ಅವಕಾಶ ನೀಡುತ್ತಿದ್ದೇವೆ
ಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ
’ಇದು ನಮ್ಮ ನೆಲ. ನಮಗೆ ಬೇರೆಲ್ಲೂ ಹೋಗಲು ಜಾಗವಿಲ್ಲ. ನಾವು ಇಲ್ಲೇ ಹುಟ್ಟಿದ್ದೇವೆ ಇಲ್ಲೇ ಸಾಯುತ್ತೇವೆಯೇ ಹೊರತು ಶರಣಾಗವುದಿಲ್ಲ