ಲಂಡನ್: ಮೊನಾಲಿಸಾ ಅವರದು ಸಹಜವಾದ ನಗು ಅಲ್ಲ ಎಂದು ನರವಿಜ್ಞಾನವನ್ನು ಆಧರಿಸಿ ನಡೆದ ಅಧ್ಯಯನವೊಂದು ಹೇಳಿದೆ.

ಪ್ರಸಿದ್ಧ ಕಲಾವಿದ ಲಿಯೋನಾರ್ಡೊ ಡಾ ವಿಂಚಿ ಉದ್ದೇಶಪೂರ್ವಕವಾಗಿ ಆಕೆಯ ಮುಗುಳು ನಗುವನ್ನು ಚಿತ್ರಿಸಿದ್ದಾಗಿ ಲಂಡನ್ನ ಸೇಂಟ್ ಜಾರ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮೊನಾಲಿಸಾ ನಗುಮುಖವು ವಿಶ್ವದ ಅತ್ಯುತ್ತಮ ಕಲಾಕೃತಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಸಂಶೋಧಕರು ನರವಿಜ್ಞಾನದ ತತ್ವಗಳನ್ನು ಆಧರಿಸಿ ಆಕೆಯ ಅಭಿವ್ಯಕ್ತಿಯ ಅಧ್ಯಯನ ನಡೆಸಿದ್ದಾರೆ. ಅಂದರೆ ಬಾಯಿಯ ಬಲ ಮತ್ತು ಎಡಭಾಗವನ್ನು ವಿಂಗಡಿಸಿ ಕನ್ನಡಿಯ ಮುಂದಿರಿಸಿ ಹರ್ಷಾಭಿವ್ಯಕ್ತಿಯ ವಿಧಾನಗಳನ್ನು ಗಮನಿಸುವ ಶಿಮರಿಕ್ (chimeric)ಫೇಸ್ ಟೆಕ್ನಿಕ್ ಬಳಸಿ ಈ ಅಧ್ಯಯನ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.