ಶನಿವಾರ, 5 ಜುಲೈ 2025
×
ADVERTISEMENT

Mona Lisa

ADVERTISEMENT

ಯಾರಿವಳು ಮಹಾ ಕುಂಭಮೇಳದ ‘ಮೊನಾಲಿಸಾ’?

ಕಂದು ಮೈಬಣ್ಣ, ಆಕರ್ಷಕ ಕಣ್ಣುಗಳು, ಮುಗ್ಧ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಈಕೆಯ ಹೆಸರು ಮೊನಾಲಿಸಾ. ಮಧ್ಯಪ್ರದೇಶದ ಇಂದೋರ್‌ನಿಂದ ಬಂದಿರುವ ಈಕೆ ಮಹಾ ಕುಂಭಮೇಳದಲ್ಲಿ ಜಪಮಾಲೆಗಳನ್ನು ಮಾರುತ್ತಾಳೆ.
Last Updated 19 ಜನವರಿ 2025, 3:17 IST
ಯಾರಿವಳು ಮಹಾ ಕುಂಭಮೇಳದ ‘ಮೊನಾಲಿಸಾ’?

ಮೊನಲಿಸಾ ಕಲಾಕೃತಿ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗಿದ ಪರಿಸರವಾದಿಗಳು

ವಿಶ್ವ ಪ್ರಸಿದ್ಧ ಕಲಾಕೃತಿ ಮೊನಾಲಿಸಾದ ರಕ್ಷಣಾ ಪರದೆ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗುವ ಮೂಲಕ ಪರಿಸರವಾದಿಗಳಿಬ್ಬರು ಪ್ರತಿಭಟನೆ ನಡೆಸಿದ್ದಾರೆ.
Last Updated 28 ಜನವರಿ 2024, 12:57 IST
ಮೊನಲಿಸಾ ಕಲಾಕೃತಿ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗಿದ ಪರಿಸರವಾದಿಗಳು

ಮೊನಾಲಿಸಾ ನಗು ಸಹಜವಲ್ಲ: ಸಂಶೋಧನೆ

ಪ್ರಸಿದ್ಧ ಕಲಾವಿದ ಲಿಯೋನಾರ್ಡೊ ಡಾ ವಿಂಚಿ ಉದ್ದೇಶಪೂರ್ವಕವಾಗಿ ಆಕೆಯ ಮುಗುಳು ನಗುವನ್ನು ಚಿತ್ರಿಸಿದ್ದಾಗಿ ಲಂಡನ್‌ನ ಸೇಂಟ್‌ ಜಾರ್ಜ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Last Updated 4 ಜೂನ್ 2019, 19:06 IST
ಮೊನಾಲಿಸಾ ನಗು ಸಹಜವಲ್ಲ: ಸಂಶೋಧನೆ
ADVERTISEMENT
ADVERTISEMENT
ADVERTISEMENT
ADVERTISEMENT