ಆರ್ಥಿಕತೆ ಕುರಿತು ದೇಶವನ್ನು ಉದ್ದೇಶಿ ಮಾತನಾಡಿರುವ ಅವರು, ‘ಸದ್ಯಕ್ಕೆ, ನಾವು ಒಂದೇ ಒಂದು ದಿನಕ್ಕೆ ಆಗುಷ್ಟು ಪೆಟ್ರೋಲ್ ದಾಸ್ತಾನನ್ನು ಮಾತ್ರ ಹೊಂದಿದ್ದೇವೆ’ ಎಂದು ಅವರು ಹೇಳಿದರು. ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ ನೀಡಿರುವ (ಲೈನ್ ಆಫ್ ಕ್ರೆಡಿಟ್ ಅಥವಾ ಎಲ್ಒಸಿ) ಆಧಾರದಲ್ಲಿ ಡೀಸೆಲ್ ಪೂರೈಸಿ ನೆರವಾದ ಭಾರತಕ್ಕೆ ಧನ್ಯವಾದಗಳು. ಭಾರತದ ಪೂರೈಕೆಯಿಂದಾಗಿ ಡೀಸೆಲ್ ಕೊರತೆಯನ್ನು ನಿವಾರಿಸಲಾಗುವುದು’ ಎಂದು ಅವರು ಹೇಳಿದರು.