ಕೀವ್: ರಷ್ಯಾದ ಕ್ರಾಸ್‌ನೋಡಾರ್ ಪ್ರಾಂತ್ಯದಲ್ಲಿರುವ ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ಶುಕ್ರವಾರ ಡ್ರೋನ್ ದಾಳಿ ನಡೆಸಿದೆ.

‘ಉಕ್ರೇನ್‌ನ ಭದ್ರತಾ ಸಂಸ್ಥೆ ಎಸ್‌ಬಿಯು ನಡೆಸಿದ ಈ ಕಾರ್ಯಾಚರಣೆಯಿಂದ ತೈಲ ಸಂಸ್ಕರಣಾ ಘಟಕಗಳು ಇರುವ ಸ್ಥಳದಲ್ಲಿ ಬೃಹತ್ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಇದಲ್ಲದೇ, ರಷ್ಯಾ ಬಳಿಯ ಅಫಿಪ್‌ಸ್ಕಿ ಬಳಿಯಿರುವ ತೈ ಸಂಸ್ಕರಣಾ ಘಟಕದ ಮೇಲೂ ಎಸ್‌ಬಿಯುನ ಡ್ರೋನ್‌ಗಳು ದಾಳಿ ನಡೆಸಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉಕ್ರೇನ್ ಮೂಲಗಳು ತಿಳಿಸಿವೆ.

‘ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಎರಡು ತಾಸುಗಳಲ್ಲಿ ನಂದಿಸಲಾಗಿದೆ’ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಂಕಿ ಅವಘಡಕ್ಕೆ ಕಾರಣಗಳನ್ನು ಅವರು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.