ಜಿನಿವಾ: ಜಗತ್ತಿನಾದ್ಯಂತ ಕಳೆದೊಂದು ವಾರದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದು, ಮರಣ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.

ವಾರದ ಅವಧಿಯಲ್ಲಿ 1.20 ಕೋಟಿ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 33,000 ಮಂದಿ ಮೃತಪಟ್ಟಿದ್ದಾರೆ. ಶೇ 23ರಷ್ಟು ಮರಣ ಪ್ರಮಾಣ ಇಳಿಕೆಯಾಗಿದೆ. ಶೇ 7ರಷ್ಟು ಕೋವಿಡ್ ಪ್ರಕರಣ ಹೆಚ್ಚಾಗಿದೆ ಎಂದು ಅದು ತಿಳಿಸಿದೆ.

ಕೋವಿಡ್: ಮಾರ್ಚ್ 31ರಿಂದ ನಿರ್ಬಂಧಗಳು ತೆರವು, ಮಾಸ್ಕ್ ಧರಿಸುವಿಕೆ ಮುಂದುವರಿಕೆ

ಜನವರಿಯಲ್ಲಿ ಇಳಿಕೆ ಕಂಡಿದ್ದ ಪ್ರಕರಣಗಳು ಕಳೆದ ವಾರದಿಂದ ಮತ್ತೆ ಏರಿಕೆ ಕಂಡಿವೆ. ಯುರೋಪ್, ಉತ್ತರ ಅಮೆರಿಕ ಮತ್ತು ಇತರೆದೇಶಗಳಲ್ಲಿ ಓಮೈಕ್ರಾನ್ ರೂಪಾಂತರಿ ಸೋಂಕು ಹೆಚ್ಚಾಗಿದೆ. ಪಶ್ಚಿಮ ಫೆಸಿಫಿಕ್ ಭಾಗದಲ್ಲಿ ಇದರ ಪ್ರಭಾವ ತೀವ್ರವಾಗಿದೆ. ಲಸಿಕೆ ಹಾಕಿಸುವುದೇ ಇದಕ್ಕಿರುವ ಪರಿಹಾರ ಕ್ರಮವಾಗಿದ್ದು, ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದು ಅಗತ್ಯ ಎಂದು ಡಬ್ಲ್ಯುಎಚ್‌ಒ ತನ್ನ ವರದಿಯಲ್ಲಿ ಹೇಳಿದೆ.

ಹಿಲರಿ ಕ್ಲಿಂಟನ್, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಿಸಾಕಿಗೆ ಕೋವಿಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.