ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರಂಗ

ADVERTISEMENT

ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?

ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?
Last Updated 24 ಜನವರಿ 2020, 19:30 IST
ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?

ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ವಿಮೋಚನಾ ಹೋರಾಟ ನಡೆದು ನಾಲ್ಕು ದಶಕಗಳು ಉರುಳಿವೆಯಾದರೂ, ಬಾಂಗ್ಲಾದೇಶದಲ್ಲಿ ಇವತ್ತಿಗೂ ಅಂತಹದ್ದೊಂದು ಆಂದೋಲನದ ಅಗತ್ಯ ಕಂಡು ಬರುತ್ತಿದೆ. ಅಂದರೆ ಆ ಹೋರಾಟದ ಆಶಯ ಸರಿದಿಕ್ಕಿನಲ್ಲಿ ನಡೆದಿಲ್ಲ ಎಂದರ್ಥ ತಾನೆ. ನಲ್ವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದಂತಹ ಹರತಾಳ, ಪ್ರತಿಭಟನೆಗಳು ನಡೆಯುತ್ತಲೇ ಇವೆ ಎಂದರೆ ವ್ಯವಸ್ಥೆಯ ಮೇಲೆ ಮಂಕು ಕವಿದಿದೆ ಎನ್ನಬಹುದಲ್ಲ. ಬಾಂಗ್ಲಾದೇಶದಲ್ಲಿ ಇವತ್ತು ಈ ಪರಿಸ್ಥಿತಿ ಇದೆ.
Last Updated 16 ಡಿಸೆಂಬರ್ 2019, 5:10 IST
ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

ವಸ್ತುನಿಷ್ಠೆಗೆ ಹೊರತಾದ ಕಾಂಗ್ರೆಸ್ ಇತಿಹಾಸ

ದೇಶವು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೆ ಎರವಾಗಿದ್ದಕ್ಕೆ ಜನಮಾನಸದಲ್ಲಿ ತೀವ್ರ ವಿಷಾದ ಮಡುಗಟ್ಟಿತ್ತು. ತುರ್ತು ಪರಿಸ್ಥಿತಿ ಹೇರುತ್ತಿದ್ದಂತೆ ಜನರು ಆಘಾತಕ್ಕೆ ಒಳಗಾಗಿದ್ದರು. ಇಂತಹ ನಿರ್ಧಾರವು ಅವರನ್ನು ಆಶ್ಚರ್ಯದ ಕಡಲಲ್ಲಿ ಮುಳುಗಿಸಿತ್ತು.
Last Updated 16 ಜೂನ್ 2018, 9:27 IST
fallback

ಆದಿವಾಸಿಗಳ ನಿರ್ಲಕ್ಷ್ಯ: ನಕ್ಸಲ್ ಸಮಸ್ಯೆ ಮೂಲ

ಭಿನ್ನಮತ ಬಗ್ಗುಬಡಿಯಲು ಬಲಪ್ರಯೋಗ ನಡೆಸುವುದಕ್ಕೇನೆ ಸರ್ಕಾರ ದೃಢವಾಗಿ ನಿಲ್ಲುವುದು ಏಕೆ ಎನ್ನುವುದು ನನಗೆ ಇದುವರೆಗೂ ಅರ್ಥವಾಗಿಲ್ಲ. ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳಲು ಹಿಂಸಾಮಾರ್ಗ ತುಳಿಯುವುದನ್ನು ನಾನು ಯಾವತ್ತೂ ಇಷ್ಟಪಡುವುದಿಲ್ಲ.
Last Updated 16 ಜೂನ್ 2018, 9:27 IST
fallback

ಶಾಂತಿ: ಇಸ್ರೇಲ್ ಕಳೆದುಕೊಂಡ ಅವಕಾಶ

ಸಂಧಾನಕ್ಕೆ ಮುಂದಾಗದಿದ್ದರೆ, ಇಸ್ರೇಲ್ ದ್ವೇಷದ ಪರಿಸರದಲ್ಲಿಯೇ ರಾಜಿಗೆ ಯಾವತ್ತೂ ಸಿದ್ಧವಿಲ್ಲದ ದೇಶವಾಗಿಯೇ ಇರಬೇಕಾಗಿ ಬರುತ್ತದೆ ಎಂಬ ಕಟು ಸತ್ಯ ನೇತನ್ಯಾಹು ಅವರಿಗೆ ಮನದಟ್ಟಾಗಿರಬೇಕು. ದ್ವೇಷವು ತನ್ನಷ್ಟಕ್ಕೆ ತಾನೇ ಕೊನೆಯಾಗಲಾರದು. ಅಂತಿಮವಾಗಿ ಶಾಂತಿ ನೆಲೆಸಲೇಬೇಕಾಗುತ್ತದೆ.
Last Updated 16 ಜೂನ್ 2018, 9:27 IST
fallback

ವಸ್ತುನಿಷ್ಠೆಗೆ ಹೊರತಾದ ಕಾಂಗ್ರೆಸ್ ಇತಿಹಾಸ

ದೇಶವು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೆ ಎರವಾಗಿದ್ದಕ್ಕೆ ಜನಮಾನಸದಲ್ಲಿ ತೀವ್ರ ವಿಷಾದ ಮಡುಗಟ್ಟಿತ್ತು. ತುರ್ತು ಪರಿಸ್ಥಿತಿ ಹೇರುತ್ತಿದ್ದಂತೆ ಜನರು ಆಘಾತಕ್ಕೆ ಒಳಗಾಗಿದ್ದರು. ಇಂತಹ ನಿರ್ಧಾರವು ಅವರನ್ನು ಆಶ್ಚರ್ಯದ ಕಡಲಲ್ಲಿ ಮುಳುಗಿಸಿತ್ತು. ಕೇಂದ್ರ ಸರ್ಕಾರದ ಹಠಾತ್ ನಿರ್ಧಾರದ ಪೂರ್ಣ ಪ್ರಮಾಣದ ಪರಿಣಾಮಗಳೇನು ಎನ್ನುವುದು ತಿಳಿಯದೆ ಗೊಂದಲದಲ್ಲಿ ಮುಳುಗಿದ್ದರು.
Last Updated 16 ಜೂನ್ 2018, 9:27 IST
fallback

ಭ್ರಷ್ಟಾಚಾರ: ಇನ್ನೆಷ್ಟು ದಿನ ಕಾಂಗ್ರೆಸ್, ಬಿಜೆಪಿ ನಾಟಕ?

ಒಟ್ಟಾರೆ ಇಡೀ ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ರಾಜಕಾರಣಿಗಳೆಲ್ಲರೂ ಭ್ರಷ್ಟರಾಗಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಭ್ರಷ್ಟರು ಯಾರು ಎಂಬುದು ಗೊತ್ತಿದ್ದೂ ಪ್ರಧಾನಿ ಮನಮೋಹನ್ ಸಿಂಗ್, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಅನಿಸಿಕೆಯೂ ಎಲ್ಲೆಡೆ ಕಂಡು ಬರುತ್ತಿದೆ. ಇಂತಹ ಭಾವನೆಯೂ ತಪ್ಪು. ಆದರೆ, ಮನಮೋಹನ್ ಸಿಂಗ್ ಅವರು ಜನಮಾನಸದಲ್ಲಿ ಮೂಡಿರುವ ಇಂತಹ ಅನುಮಾನ ದೂರ ಮಾಡಲು ಸೂಕ್ತ ಬಗೆಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.
Last Updated 16 ಜೂನ್ 2018, 9:27 IST
fallback
ADVERTISEMENT

yodasoft test

Last Updated 17 ಜನವರಿ 2018, 10:57 IST
fallback

ಸಂಖ್ಯಾಬಲ ಇದೆ, ಹಿಂಜರಿಕೆ ಏಕೆ?

ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ­ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೇನು ಎರಡು ತಿಂಗಳಾಗಲಿವೆ. ಈ ಅವಧಿ­ಯಲ್ಲಿ ಸರ್ಕಾರದ ಹೆಜ್ಜೆಗಳು ಬಲಪಂಥೀಯ ದಿಕ್ಕಿನತ್ತ ಸಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಎಡಪಂಥದತ್ತ ಒಂದಿನಿತು ವಾಲಿದ್ದ ನೆಹರೂ ವಿಚಾರಧಾರೆಯನ್ನು ಕೈಬಿಡುತ್ತಿರುವುದು ನಿಚ್ಚಳವಾಗಿದೆ.
Last Updated 22 ಜುಲೈ 2014, 19:30 IST
fallback

ನಶಿಸುತ್ತಿರುವ ಭಾಷೆ ಉಳಿಸಲು ಚಿಂತಿಸಿ

ತಮಗೆ ಉದ್ಯೋಗ­ವಕಾಶ ಕಲ್ಪಿಸುವ ಮತ್ತು ಉತ್ತಮ ಬದುಕು ಕಟ್ಟಿ­ಕೊಳ್ಳಲು ಪೂರಕವಾದ ಇಂಗ್ಲಿಷ್‌ ಭಾಷೆಯ ಬಗ್ಗೆಯೇ ಅಲ್ಲಿನ ಯುವಜನಾಂಗ ಹೆಚ್ಚು ಆಸಕ್ತಿ ತೋರುತ್ತಿದೆ. ಮುಂದಾಲೋಚನೆಯಿಂದ ಕೂಡಿದ ಯೋಜ­ನೆ­ಗಳಿಲ್ಲದಿದ್ದರೆ ಮುಂದೊಂದು ದಿನ ಭಾರತದ ಇಂತಹ ಅನೇಕ ಭಾಷೆಗಳು ಕಳೆದು ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ದಿಸೆಯಲ್ಲಿ ನಮ್ಮ ಆಡಳಿತಗಾರರು ಯೋಚಿಸಬೇಕಾದುದು ಇಂದಿನ ಅನಿವಾರ್ಯಯಾಗಿದೆ.
Last Updated 8 ಜುಲೈ 2014, 19:30 IST
ನಶಿಸುತ್ತಿರುವ ಭಾಷೆ ಉಳಿಸಲು ಚಿಂತಿಸಿ
ADVERTISEMENT