ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಸಂಧಾನ / ಯು.ಆರ್. ಅನಂತಮೂರ್ತಿ

ADVERTISEMENT

ಸೆಕ್ಯುಲರ್ ಮಚ್ಚೆಯ ಪ್ರದರ್ಶನ

ಚರಕವೆಂಬ ಒಂದು ಯಂತ್ರವಿದೆಯೆಂದು ಗಾಂಧೀಜಿಗೆ ಮೊದಲು ಗೊತ್ತಿರಲಿಲ್ಲ. ಆದರೆ ಅವರು ಅದನ್ನು ಹುಡುಕಿ ಪಡೆದು ಸೂತ್ರ ಯಜ್ಞವನ್ನು ಪ್ರಾರಂಭಿಸಿದರು. ಒಂದು ಕಾಲದಲ್ಲಿ ಇದು ಕೇವಲ ಸಾಂಕೇತಿಕವಾಗಿಯಷ್ಟೇ ಉಳಿಯದೆ ಒಂದು ಅಹಿಂಸಾತ್ಮಕ ಹೋರಾಟದ ಅಸ್ತ್ರವಾಯಿತು.
Last Updated 1 ಮಾರ್ಚ್ 2011, 19:30 IST
fallback

ಎಂ. ಪಿ. ಪ್ರಕಾಶ್: ಒಳದನಿಗೆ ಕಿವುಡಾಗದ ನಾಯಕ

ಪ್ರಕಾಶರ ಸ್ವಭಾವದಲ್ಲಿ ನಾಚಿಕೆಯೇ ಸ್ಥಾಯಿ ಎಂಬುದು ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ಈ ನಾಚುವ ಸ್ವಭಾವವೇ ಅವರ ಎಲ್ಲ ಗುಣಗಳ ತವರಾಗಿತ್ತು. ನಾಚಿಕೆಯಿಲ್ಲದವರಲ್ಲಿ ಸ್ವಾಭಿಮಾನ ಇರುವುದಿಲ್ಲ; ದರ್ಪ ಇರುತ್ತದೆ. ಲಜ್ಜೆಗೆಟ್ಟವರು ಮಾತ್ರ ರಾಜಕಾರಣ ಮಾಡಬಲ್ಲ ಈ ಕಾಲದಲ್ಲಿ ಬಲಿಯಾಗುವುದು ಪ್ರಜಾತಂತ್ರ ವ್ಯವಸ್ಥೆ.
Last Updated 15 ಫೆಬ್ರುವರಿ 2011, 16:00 IST

ಅಧ್ಯಾತ್ಮಕ್ಕೆ ಅವಕಾಶವಿಲ್ಲದ ಬಲಪಂಥೀಯ ವಾಮಮಾರ್ಗ

ನನ್ನ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಎರಡು ಬಗೆಯ ಆಧ್ಯಾತ್ಮಿಕತೆಯನ್ನು ಗುರುತಿಸಿದ್ದೇನೆ. ಒಂದು, ಸ್ವಂತ ಮತ್ತು ಸಮಸ್ತ ಬೇರೆ ಬೇರೆಯಲ್ಲ. ಸ್ವಂತದ ಪಾಪ ಪುಣ್ಯಗಳು ಸಮಸ್ತಕ್ಕೂ ಸಲ್ಲುತ್ತವೆ.
Last Updated 2 ಫೆಬ್ರುವರಿ 2011, 6:30 IST

ಅಹಂಕಾರದ ವಿಸರ್ಜನೆಯೋ? ಆಚರಣೆಯ ಪೊಳ್ಳುತನವೋ?

ಕೀಟ್ಸ್ ಎಂಬ ಕವಿ ‘ಡೈಯಿಂಗ್ ಇನ್ ಟು ಲೈಫ್’ ಎನ್ನುತ್ತಾನೆ. ಪರಮ ದೈನ್ಯದಲ್ಲಿ ಆತ್ಮಗೌರವವನ್ನು ಹುಡುಕುವವರು ಮತ್ತು ಸ್ವಪ್ರತಿಷ್ಠೆಯಲ್ಲಿ ಆತ್ಮಗೌರವವನ್ನು ಗಳಿಸಿಕೊಳ್ಳುವವರು ಈ ಇಬ್ಬಗೆಯವರನ್ನೂ ನಾವು ನಿತ್ಯ ನೋಡುತ್ತಿರುತ್ತೇವೆ.
Last Updated 18 ಜನವರಿ 2011, 19:30 IST

ಇದು ನಮ್ಮ ಬೆನ್ನು ಹತ್ತಿದ ಪ್ರಾರಬ್ಧ

ಚುನಾವಣೆ ಅಂದರೆ ಕೋಟ್ಯಂತರ ರೂಪಾಯಿಯ ವ್ಯವಹಾರವಾದ್ದರಿಂದ ಎಲ್ಲರೂ ಈ ಭ್ರಷ್ಟಾಚಾರ ಮಾಡುವುದು ಸಹಜ ಎಂದು ವಿಶ್ಲೇಷಣೆಯನ್ನೇ ವ್ಯವಹಾರ ಮಾಡಿಕೊಂಡ ನಮ್ಮಂತಹ ಬುದ್ಧಿಜೀವಿಗಳು ತಿಳಿಯುತ್ತೇವೆ.
Last Updated 15 ಜನವರಿ 2011, 13:30 IST

ಸಹಭಾಗಿತ್ವದ ಮೂಲಕ ಪ್ರತಿಭೆಯ ಅನಾವರಣ

ಗುಣಮಟ್ಟದ ಶಿಕ್ಷಣ ಎಲ್ಲೆಡೆ ಎಲ್ಲರಿಗೆ ಎಂಬುದನ್ನು ಕೇವಲ ಪ್ರಾಥಮಿಕ ಶಿಕ್ಷಣ ಕ್ಷೇತ್ರಕ್ಕಷ್ಟೇ ಅನ್ವಯಿಸಿ ನೋಡುತ್ತಿದ್ದೇವೆ.ಇದನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸಿ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಬೇಕು
Last Updated 15 ಜನವರಿ 2011, 11:20 IST
fallback
ADVERTISEMENT