ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

GOAT Tour: ಮೆಸ್ಸಿ ಎಡಗಾಲಿನ ಬೆಲೆ ₹8000 ಕೋಟಿ; ಆಚ್ಚರಿ ಎನಿಸಿದರು ಇದು ಸತ್ಯ

Messi Insurance: ನವದೆಹಲಿ: ಭಾರತೀಯ ಫುಟ್‌ಬಾಲ್ ಅಭಿಮಾನಿಗಳು ಮೆಸ್ಸಿಯವರು ಒಂದಾದರು ಸ್ಪರ್ಧಾತ್ಮಕ ಫುಟ್‌ಬಾಲ್ ಪಂದ್ಯ ಆಡಬೇಕಿತ್ತು ಎಂದು ಆಶಿಸುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ಫುಟ್‌ಬಾಲ್ ಪಂದ್ಯ ಆಡದಿರವುದಕ್ಕೆ ಒಂದು ವಿಶೇಷ ಕಾರಣವಿದೆ.
Last Updated 16 ಡಿಸೆಂಬರ್ 2025, 11:25 IST
GOAT Tour: ಮೆಸ್ಸಿ ಎಡಗಾಲಿನ ಬೆಲೆ ₹8000 ಕೋಟಿ; ಆಚ್ಚರಿ ಎನಿಸಿದರು ಇದು ಸತ್ಯ

National Wrestling Championships: ಕರ್ನಾಟಕದ ಶ್ವೇತಾಗೆ ಬೆಳ್ಳಿ ಪದಕ

Indian Wrestler Medal: ಬೆಂಗಳೂರಿನಲ್ಲಿ ಕರ್ನಾಟಕದ ಶ್ವೇತಾ ಎಸ್‌.ಅಣ್ಣಿಕೆರೆ ಅವರು ಅಹಮದಾಬಾದಿನಲ್ಲಿ ಮುಕ್ತಾಯಗೊಂಡ ಮಹಿಳೆಯರ 50 ಕೆ.ಜಿ. ವಿಭಾಗದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದರು.
Last Updated 16 ಡಿಸೆಂಬರ್ 2025, 0:24 IST
National Wrestling Championships: ಕರ್ನಾಟಕದ ಶ್ವೇತಾಗೆ ಬೆಳ್ಳಿ ಪದಕ

ಕೊಡವ ಕೌಟುಂಬಿಕ ಹಾಕಿ: 26ರಿಂದ ಚಾಂಪಿಯನ್ಸ್ ಟ್ರೋಫಿ

Hockey Tournament: ಇದುವರೆಗಿನ ಕೊಡವ ಕೌಟುಂಬಿಕ ಹಾಕಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗಾಗಿ ‘ಲೆವಿಷ್ಠಾ ಚಾಂಪಿಯನ್ಸ್ ಟ್ರೋಫಿ’ಯು ಡಿ. 26ರಿಂದ 30ರವರೆಗೆ ಇಲ್ಲಿನ ಮೂರ್ನಾಡು ಗ್ರಾಮದ ದಿವಂಗತ ಬಾಚೆಟ್ಟೀರ ಲಾಲೂಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 16 ಡಿಸೆಂಬರ್ 2025, 0:20 IST
ಕೊಡವ ಕೌಟುಂಬಿಕ ಹಾಕಿ: 26ರಿಂದ ಚಾಂಪಿಯನ್ಸ್ ಟ್ರೋಫಿ

National Shooting Championships: ಚಿನ್ನಕ್ಕೆ ಗುರಿಯಿಟ್ಟ ಮನು, ಸಿಮ್ರನ್‌

ರಾಷ್ಟ್ರೀಯ ಶೂಟಿಂಗ್‌: ಕರ್ನಾಟಕದ ದಿವ್ಯಾಗೆ ಬೆಳ್ಳಿ
Last Updated 16 ಡಿಸೆಂಬರ್ 2025, 0:00 IST
National Shooting Championships: ಚಿನ್ನಕ್ಕೆ ಗುರಿಯಿಟ್ಟ ಮನು, ಸಿಮ್ರನ್‌

ಚೆಸ್‌ ಲೀಗ್‌: ಅಗ್ರಸ್ಥಾನಕ್ಕೆ ಮುಂಬಾ ಮಾಸ್ಟರ್ಸ್‌

Mumba Masters Win: ಆತ್ಮವಿಶ್ವಾಸದಲ್ಲಿರುವ ಅಪ್‌ಗ್ರಾಡ್‌ ಮುಂಬಾ ಮಾಸ್ಟರ್ಸ್‌ ತಂಡ, ಗ್ಲೋಬಲ್ ಚೆಸ್‌ ಲೀಗ್‌ನಲ್ಲಿ ಸೋಮವಾರ ಅಮೋಘ ಪ್ರದರ್ಶನ ನೀಡಿ ಫೈಯರ್ಸ್‌ ಅಮೆರಿಕನ್ ಗ್ಯಾಂಬಿಟ್ಸ್ ತಂಡವನ್ನು 9–7 ರಿಂದ ಸೋಲಿಸಿತು.
Last Updated 15 ಡಿಸೆಂಬರ್ 2025, 23:42 IST
ಚೆಸ್‌ ಲೀಗ್‌: ಅಗ್ರಸ್ಥಾನಕ್ಕೆ ಮುಂಬಾ ಮಾಸ್ಟರ್ಸ್‌

ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಟೂರ್ನಿ: ಬೆಂಗಳೂರು, ಕೊಡಗು ಚಾಂಪಿಯನ್

PU College Hockey: ಕೊಡಗು ಮತ್ತು ಬೆಂಗಳೂರು ತಂಡಗಳು ಭಾನುವಾರ ಇಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ವಿಭಾಗದ ಪ್ರಶಸ್ತಿ ಜಯಿಸಿದವು.
Last Updated 15 ಡಿಸೆಂಬರ್ 2025, 0:20 IST
ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಟೂರ್ನಿ: ಬೆಂಗಳೂರು, ಕೊಡಗು ಚಾಂಪಿಯನ್

Squash World Cup 2025: ಭಾರತದ ಮುಡಿಗೆ ಸ್ಕ್ವಾಷ್‌ ವಿಶ್ವಕಪ್

India Squash Maiden Title: ಭಾರತ ಸ್ಕ್ವಾಷ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತು.
Last Updated 14 ಡಿಸೆಂಬರ್ 2025, 20:58 IST
Squash World Cup 2025: ಭಾರತದ ಮುಡಿಗೆ ಸ್ಕ್ವಾಷ್‌ ವಿಶ್ವಕಪ್
ADVERTISEMENT

ನಾಮಧಾರಿ ಕಪ್‌ ಹಾಕಿ: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

Hockey Tournament Final: ಶೂಟೌಟ್‌ವರೆಗೆ ತಲುಪಿದ್ದ ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ ತಂಡವು ಡಿವೈಇಎಸ್‌ ‘ಎ’ ತಂಡವನ್ನು ಮಣಿಸಿ ಹಾಕಿ ಕರ್ನಾಟಕ ಆಯೋಜಿಸಿದ್ದ ನಾಮಧಾರಿ ಕಪ್‌ ಹಾಕಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 14 ಡಿಸೆಂಬರ್ 2025, 15:51 IST
ನಾಮಧಾರಿ ಕಪ್‌ ಹಾಕಿ: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

Formula 4 ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ ಶೇನ್ ಚಂದಾರಿಯಾ

FIA F4 India: ಚೆನ್ನೈನಲ್ಲಿ ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್‌ನಲ್ಲಿ 15 ವರ್ಷದ ಕೆನ್ಯಾದ ಶೇನ್ ಚಂದಾರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಸಾಧನೆಯೊಂದಿಗೆ ಅವರು ಈ ಟೂರ್ನಿಯಲ್ಲಿ ಅತೀ ಕಿರಿಯ ಚಾಂಪಿಯನ್‌ ಎನಿಸಿದರು.
Last Updated 14 ಡಿಸೆಂಬರ್ 2025, 15:43 IST
Formula 4 ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ ಶೇನ್ ಚಂದಾರಿಯಾ

ಬ್ಯಾಡ್ಮಿಂಟನ್‌ ಟೂರ್ನಿ: ಉನ್ನತಿ, ಕಿರಣ್‌ಗೆ ಸಿಂಗಲ್ಸ್‌ ಪ್ರಶಸ್ತಿ

ಅಗ್ರಶ್ರೇಯಾಂಕದ ಆಟಗಾರರಾದ ಉನ್ನತಿ ಹೂಡಾ ಹಾಗೂ ಕಿರಣ್‌ ಜಾರ್ಜ್‌ ಅವರು ಭಾನುವಾರ ಮುಕ್ತಾಯಗೊಂಡ ಒಡಿಶಾ ಮಾಸ್ಟರ್ಸ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಕಿರೀಟ ತಮ್ಮದಾಗಿಸಿಕೊಂಡರು.
Last Updated 14 ಡಿಸೆಂಬರ್ 2025, 15:29 IST
ಬ್ಯಾಡ್ಮಿಂಟನ್‌ ಟೂರ್ನಿ: ಉನ್ನತಿ, ಕಿರಣ್‌ಗೆ ಸಿಂಗಲ್ಸ್‌ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT