ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

ಪೊಲೀಸ್ ಕಂಡ ಕಥೆಗಳು

ADVERTISEMENT

ಸೂಕ್ಷ್ಮ ಗ್ರಹಿಕೆ ಎಡವಟ್ಟು ತನಿಖೆ

ಎಂದಿನ ನನ್ನ ಶೈಲಿಯಲ್ಲೇ ತನಿಖೆ ಪ್ರಾರಂಭಿಸಿದೆ. ಆ ಕೋಣೆಯನ್ನು ಒಂದು ಸುತ್ತು ಹುಡುಕಿದೆ. ಒಂದು ಸೂಟ್‌ಕೇಸ್, ಬ್ರೀಫ್‌ಕೇಸ್ ಸಿಕ್ಕಿತಾದರೂ ಅವುಗಳಲ್ಲಿ ತುಂಡು ಬಟ್ಟೆಯೂ ಇರಲಿಲ್ಲ. ಕೊಲೆ ಮಾಡಿದವರು ಸುಳಿವು ಸಿಗದಿರಲಿ ಎಂದು ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದರು.
Last Updated 16 ಜೂನ್ 2018, 9:08 IST
fallback

ಪದಕದ ಹಿಂದಿನ ಸತ್ಯ

ಆಯಾ ವರ್ಷ ಯಾರು ಅತ್ಯುತ್ತಮ ಕೆಲಸ ಮಾಡುತ್ತಾರೋ ಅವರಿಗೆ ಮುಖ್ಯಮಂತ್ರಿ ಪದಕ ನೀಡುವುದು ವಾಡಿಕೆ. ದಕಗಳ ಗೌರವ ಪೊಲೀಸರಲ್ಲಿ ಕೆಲಸ ಮಾಡುವ ಉತ್ಸಾಹ ತುಂಬುತ್ತದೆ ಎಂಬುದು ಸತ್ಯ.
Last Updated 16 ಜೂನ್ 2018, 9:08 IST
fallback

ವಿಭಿನ್ನ ವ್ಯಕ್ತಿತ್ವದ ಶೌಕತ್ ಅಲಿ

1980ರ ದಶಕದಲ್ಲಿ ಕ್ಷುಲ್ಲಕ ಕಾರಣಗಳಿಗೆ ಪದೇಪದೇ ಕೋಮುಗಲಭೆಗಳಾಗುತ್ತಿದ್ದವು. ಆಗ ಇದ್ದ ಪೊಲೀಸರ ಹಾಗೂ ಠಾಣೆಗಳ ಸಂಖ್ಯೆ ತುಂಬಾ ಕಡಿಮೆ. ಹಾಗಾಗಿ ಕೋಮುಗಲಭೆ ಎಲ್ಲ ಪೊಲೀಸರ ಪಾಲಿಗೆ ಶಾಪವೇ ಹೌದಾಗಿತ್ತು. ಅಂಥ ಗಲಭೆಗಳನ್ನು ಶೌಕತ್ ಅಲಿ ನಿಯಂತ್ರಿಸುತ್ತಿದ್ದ ರೀತಿ ಅವರ್ಣನೀಯ.
Last Updated 16 ಜೂನ್ 2018, 9:08 IST
fallback

ದಂಧೆಕೋರರಿಗೇ ಬೆಂಗಾವಲು

ನಾವು ದಸ್ತಗಿರಿ ಮಾಡಿದ್ದ ವ್ಯಕ್ತಿ ಉತ್ತರ ಪ್ರದೇಶದ ಹಸ್ತಿನಾಪುರದವರು. ಅಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಪರವಾಗಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಸ್ವತಂತ್ರ ಅಭ್ಯರ್ಥಿಯೊಬ್ಬರ ಕೊಲೆಯಾದ ಕಾರಣಕ್ಕೆ ಚುನಾವಣೆ ಮುಂದಕ್ಕೆ ಹೋಗಿತ್ತು. ಆ ಹಿನ್ನೆಲೆಯಲ್ಲಿ ವಿಶೇಷವಾಗಿ ಭದ್ರತೆ ಪಡೆದವರಲ್ಲಿ ಅವರೂ ಒಬ್ಬರು.
Last Updated 16 ಜೂನ್ 2018, 9:08 IST
fallback

ಬೆಂಗಾವಲೆಂಬ ಶೋಕಿ

ಪ್ರತಿಷ್ಠೆಗಾಗಿ ಬೆದರಿಕೆಯ ಸುಳ್ಳುನೆಪ ಹೇಳಿಕೊಳ್ಳುತ್ತಾರಲ್ಲ; ಸಮಸ್ಯೆ ಇರುವುದು ಅಂಥವರಿಂದ. ಇನ್ನು ಕೆಲವು ಉನ್ನತ ಅಧಿಕಾರಿಗಳು ತಮಗಷ್ಟೇ ಅಲ್ಲದೆ ತಮ್ಮ ಕುಟುಂಬದವರಿಗೂ ಬೆಂಗಾವಲು ಪಡೆಯುತ್ತಾರೆ. ಸುತ್ತಮುತ್ತ ಜನರಿಗೆ, ತಮ್ಮ ಬಂಧುಗಳಿಗೆ ತಾವೆಷ್ಟು ಪ್ರಭಾವಿ ಎಂಬುದನ್ನು ತೋರ್ಪಡಿಸಲು ಅಂಥವರು ಹೀಗೆ ಮಾಡುವುದನ್ನು ನಾನು ನೋಡಿದ್ದೇನೆ.
Last Updated 16 ಜೂನ್ 2018, 9:08 IST
fallback

ವಿದ್ಯುತ್ ಕಂಬದಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ನಗರದ ಕೆ.ಆರ್. ವೃತ್ತದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಹೈಡ್ರಾಮಾ ಬುಧವಾರ ಮಧ್ಯಾಹ್ನ ನಡೆದಿದೆ.
Last Updated 16 ಜೂನ್ 2018, 9:08 IST
ವಿದ್ಯುತ್ ಕಂಬದಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಪ್ರೀತಿಯ ಈ ಪರಿಧಿ ಬಲು ದೊಡ್ಡದು

ಈ ಅಂಕಣ ಬರೆಯಲು ಪ್ರಾರಂಭಿಸಿದಾಗ ಪ್ರಜಾವಾಣಿಯ ಓದುಗರು ಈ ಮಟ್ಟದಲ್ಲಿದ್ದಾರೆ ಎಂದು ಗೊತ್ತೇ ಇರಲಿಲ್ಲ. ಕರ್ನಾಟಕದ ಮೂಲೆಮೂಲೆಗಳಿಂದ ನನಗೆ ಪ್ರತಿಕ್ರಿಯೆಗಳು ಬಂದವು. ಗಲ್ಫ್ ದೇಶಗಳಿಂದ, ಅಮೆರಿಕ, ಇಂಗ್ಲೆಂಡ್, ಚೀನಾ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರಿಂದಷ್ಟೇ ಅಲ್ಲದೆ ಸ್ವಿಟ್ಜರ‌್ಲೆಂಡ್‌ನಂಥ ದೇಶದಲ್ಲಿ ಇರುವವರಿಂದಲೂ ಪ್ರತಿಕ್ರಿಯೆ ವ್ಯಕ್ತವಾದದ್ದು ನೋಡಿ ನಾನು ಚಕಿತಗೊಂಡೆ.
Last Updated 21 ಏಪ್ರಿಲ್ 2012, 19:30 IST
fallback
ADVERTISEMENT

ರಾಜ್‌ಕುಮಾರ್ ತೀರಿಹೋದ ಆ ದಿನ

ಪ್ರಮುಖ ಘಟನೆಗಳು ನಡೆದಾಗ, ಗಲಭೆಗಳಾದಾಗ ಪೊಲೀಸರ ವೈಫಲ್ಯದ ಬಗ್ಗೆ ಚರ್ಚೆ ನಡೆಯುವುದು ಮಾಮೂಲು. ಏಪ್ರಿಲ್ ತಿಂಗಳು ಬಂದಾಗಲೆಲ್ಲಾ ನನಗೆ ರಾಜ್‌ಕುಮಾರ್ ನೆನಪಾಗುತ್ತಾರೆ. ಅವರು ಹುಟ್ಟಿದ್ದು, ಮೃತಪಟ್ಟಿದ್ದು ಇದೇ ತಿಂಗಳಲ್ಲಿ. ಅವರ ಕುರಿತು ಜನರಿಗೆ ಇದ್ದ ಅಭಿಮಾನದ ತೀವ್ರತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ.
Last Updated 14 ಏಪ್ರಿಲ್ 2012, 19:30 IST
fallback

ತಪ್ಪು ಎಲ್ಲರದ್ದೂ ಇದೆ

ವಕೀಲರ ಸಂಘದಲ್ಲಿ ರಾಜಕೀಯ ಪ್ರೇರಿತರಿದ್ದಾರೆ. ಮಾಧ್ಯಮದಲ್ಲಿ ರಾಜಕೀಯ ಬೆಂಬಲಿಗರಿದ್ದಾರೆ. ಅಂತೆಯೇ ಪೊಲೀಸರಲ್ಲಿ ರಾಜಕಾರಣಿಗಳ ಜೊತೆ ಶಾಮೀಲಾಗಿ ಅವರಿಗೆ ಅನುಕೂಲ ಮಾಡಿಕೊಡುವವರಿದ್ದಾರೆ.
Last Updated 7 ಏಪ್ರಿಲ್ 2012, 19:30 IST
fallback

ಪೊಲೀಸ್ ಸಲ್ಯೂಟ್‌ನ ಮಹತ್ವ

ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕರ ಪತ್ನಿಗೆ ನಾವು ಸಲ್ಯೂಟ್ ಮಾಡಿದೆವು ಎಂದು ನಾನು ಬರೆದಿದ್ದೆ. ಅದನ್ನು ಓದಿದ ಅನೇಕರು ನನ್ನನ್ನು ಅವರಿಗೇಕೆ ಸಲ್ಯೂಟ್ ಮಾಡಬೇಕು ಎಂದು ಪ್ರಶ್ನಿಸಿದರು.
Last Updated 31 ಮಾರ್ಚ್ 2012, 19:30 IST
fallback
ADVERTISEMENT