ಶನಿವಾರ, 8 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಏಷ್ಯಾಕಪ್ ಟ್ರೋಫಿ ವಿವಾದ : ನಖ್ವಿ ಭೇಟಿಯಾಗಿ ಚರ್ಚಿಸಲಾಗಿದೆ ಎಂದ BCCIನ ಸೈಕಿಯಾ

Asia Cup: ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಿಸಿಸಿಐ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವೆ ಏಷ್ಯಾ ಕಪ್ ಟ್ರೋಫಿ ವಿವಾದ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
Last Updated 8 ನವೆಂಬರ್ 2025, 11:31 IST
ಏಷ್ಯಾಕಪ್ ಟ್ರೋಫಿ ವಿವಾದ : ನಖ್ವಿ ಭೇಟಿಯಾಗಿ ಚರ್ಚಿಸಲಾಗಿದೆ ಎಂದ BCCIನ ಸೈಕಿಯಾ

IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

India vs Australia: ಬ್ರಿಸ್ಬೇನ್‌ನಲ್ಲಿ ನಡೆದ ಫೈನಲ್ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, 2–1 ಸರಣಿ ಗೆದ್ದ ಟೀಂ ಇಂಡಿಯಾವನ್ನು ಪ್ರಶಂಸೆ. ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Last Updated 8 ನವೆಂಬರ್ 2025, 11:10 IST
IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

ಮಹಿಳಾ ವಿಶ್ವಕ‍ಪ್ ಗೆಲುವು: ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

Women Cricket India: ವಿಶ್ವಕಪ್ ಗೆಲುವಿನ ಬಳಿಕ ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಅವರ ಬ್ರ್ಯಾಂಡ್ ಮೌಲ್ಯ ಶೇ 50ರಷ್ಟು ಏರಿಕೆ ಕಂಡಿದೆ. ಅನೇಕ ಸಂಸ್ಥೆಗಳು ಪ್ರಚಾರ ಒಪ್ಪಂದಕ್ಕಾಗಿ ಕಾಯುತ್ತಿವೆ.
Last Updated 8 ನವೆಂಬರ್ 2025, 10:03 IST
ಮಹಿಳಾ ವಿಶ್ವಕ‍ಪ್ ಗೆಲುವು: ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

Ind vs Aus: ಟಿ–20 ಕ್ರಿಕೆಟ್‌ನಲ್ಲಿ‌ ಸಾವಿರ ರನ್‌ ಗಡಿದಾಟಿದ ಅಭಿಷೇಕ್‌ ಶರ್ಮಾ

T20 International Milestone: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಅವರು ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ರನ್‌ ಗಡಿದಾಟಿದ್ದಾರೆ. ಕೇವಲ 28 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದಾರೆ.
Last Updated 8 ನವೆಂಬರ್ 2025, 9:18 IST
Ind vs Aus: ಟಿ–20 ಕ್ರಿಕೆಟ್‌ನಲ್ಲಿ‌ ಸಾವಿರ ರನ್‌ ಗಡಿದಾಟಿದ ಅಭಿಷೇಕ್‌ ಶರ್ಮಾ

ಮಹಿಳಾ ವಿಶ್ವಕಪ್: ಯುವ ಆಟಗಾರ್ತಿಗೆ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ

ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತ ತಂಡದ ಭಾಗವಾಗಿದ್ದ ಯುವ ಸ್ಪಿನ್ನರ್ ಶ್ರೀ ಚರಣಿಗೆ ಆಂಧ್ರಪ್ರದೇಶ ಸರ್ಕಾರದಿಂದ ₹2.5 ಕೋಟಿ ನಗದು ಬಹುಮಾನ, 1,000 ಚದರ ಅಡಿ ನಿವೇಶನ ಹಾಗೂ ಗ್ರೂಪ್-1 ಸರ್ಕಾರಿ ಉದ್ಯೋಗ ಘೋಷಣೆ.
Last Updated 8 ನವೆಂಬರ್ 2025, 5:16 IST
ಮಹಿಳಾ ವಿಶ್ವಕಪ್: ಯುವ ಆಟಗಾರ್ತಿಗೆ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ

ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಪಂದ್ಯ ಇಂದಿನಿಂದ

Cricket Match: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಕರ್ನಾಟಕ ತಂಡವು ಇಂದು ಪುಣೆಯಲ್ಲಿ ಮಹಾರಾಷ್ಟ್ರ ವಿರುದ್ಧ ಕಣಕ್ಕಿಳಿಯಲಿದೆ. ಪಿಚ್‌ ಸ್ಪಿನ್‌ ಬೌಲಿಂಗ್‌ಗೆ ಅನುಕೂಲವಾಗುವ ಸಾಧ್ಯತೆ ಇದೆ.
Last Updated 8 ನವೆಂಬರ್ 2025, 0:18 IST
ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಪಂದ್ಯ ಇಂದಿನಿಂದ

Ind vs Aus | ಅಂತಿಮ ಟಿ20 ಪಂದ್ಯ ಇಂದು: ಬ್ಯಾಟಿಂಗ್ ಸುಧಾರಿಸುವತ್ತ ಭಾರತ ಚಿತ್ತ

Cricket Match: ಬ್ರಿಸ್ಬೇನ್‌ನಲ್ಲಿ ನಡೆಯುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ಗಮನ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಸಾಧಿಸುವುದರತ್ತ. ಸೂರ್ಯಕುಮಾರ್ ಯಾದವ್ ಪಡೆ ಸರಣಿ ಗೆಲುವಿನ ಗುರಿಯಲ್ಲಿದೆ.
Last Updated 7 ನವೆಂಬರ್ 2025, 23:31 IST
Ind vs Aus | ಅಂತಿಮ ಟಿ20 ಪಂದ್ಯ ಇಂದು: ಬ್ಯಾಟಿಂಗ್ ಸುಧಾರಿಸುವತ್ತ ಭಾರತ ಚಿತ್ತ
ADVERTISEMENT

‘ಟೆಸ್ಟ್’ ಪಂದ್ಯ | ಪ್ರಸಿದ್ಧ, ಆಕಾಶ್ ವೇಗದ ಭರಾಟೆ; ಮಾರ್ಕೆಸ್ ಶತಕ

India A Test Match: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವರ ದಾಳಿಯಿಂದ ಭಾರತ ಎ ತಂಡ 34 ರನ್‌ಗಳ ಮುನ್ನಡೆ ಸಾಧಿಸಿತು; ಮಾರ್ಕೆಸ್ ಶತಕ ಬೀಗಿಸಿದರೂ ಪ್ರಯೋಜನವಿಲ್ಲ.
Last Updated 7 ನವೆಂಬರ್ 2025, 18:27 IST
 ‘ಟೆಸ್ಟ್’ ಪಂದ್ಯ | ಪ್ರಸಿದ್ಧ, ಆಕಾಶ್ ವೇಗದ ಭರಾಟೆ; ಮಾರ್ಕೆಸ್ ಶತಕ

ಮಹಿಳಾ ಏಕದಿನ ವಿಶ್ವಕಪ್‌: ತಂಡಗಳ ಸಂಖ್ಯೆ 10ಕ್ಕೆ

Cricket Expansion: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಮುಂದಿನ ಆವೃತ್ತಿಯಲ್ಲಿ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಹೆಚ್ಚಿಸಿದೆ. ಭಾರತ ಆತಿಥ್ಯ ನೀಡಿದ ವಿಶ್ವಕಪ್‌ಗೆ ದಾಖಲೆಮಟ್ಟದ ಪ್ರೇಕ್ಷಕರ ಸ್ಪಂದನೆ ದೊರಕಿದೆ.
Last Updated 7 ನವೆಂಬರ್ 2025, 16:00 IST
ಮಹಿಳಾ ಏಕದಿನ ವಿಶ್ವಕಪ್‌: ತಂಡಗಳ ಸಂಖ್ಯೆ 10ಕ್ಕೆ

ಹೆಚ್ಚಿನ ಜೀವನಾಂಶ ಕೋರಿದ ಪತ್ನಿ: ಮೊಹಮ್ಮದ್ ಶಮಿಗೆ ನೋಟಿಸ್‌

Court Notice: ಪರಿತ್ಯಕ್ತ ಪತ್ನಿ ಮತ್ತು ಮಗಳಿಗೆ ನೀಡುವ ಮಧ್ಯಂತರ ಜೀವನಾಂಶ ಹೆಚ್ಚಿಸಲು ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಪತ್ನಿ ಹೆಚ್ಚಿನ ಮೊತ್ತ ಬೇಡಿಕೆ ಇಟ್ಟಿದ್ದಾರೆ.
Last Updated 7 ನವೆಂಬರ್ 2025, 15:47 IST
ಹೆಚ್ಚಿನ ಜೀವನಾಂಶ ಕೋರಿದ ಪತ್ನಿ: ಮೊಹಮ್ಮದ್ ಶಮಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT