ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಒಳನೋಟ

ADVERTISEMENT

ಒಳನೋಟ: ಪೌಷ್ಠಿಕ ಯೋಜನೆಯಡಿ ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ ಪೂರೈಕೆ

ಕಾಳುಗಳು ಮುಗ್ಗುಲು ಹಿಡಿದು ಹುಳು ಬಿದ್ದಿರುತ್ತವೆ, ಬಹುಪಾಲು ಮೊಟ್ಟೆಗಳು ಕೊಳೆತು ಹೋಗಿರುತ್ತವೆ, ಬೆಲ್ಲ ಜಿನುಗುತ್ತಿರುತ್ತದೆ..ಹೀಗೆ ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸರ್ಕಾರ ಪೂರೈಕೆ ಮಾಡುತ್ತಿರುವ ಪೌಷ್ಟಿಕ ಆಹಾರದ ಕಳಪೆ ಗುಣಮಟ್ಟವನ್ನು ತೆರೆದಿಟ್ಟರು ಬಿಳಿಗಿರಿ ರಂಗನಬೆಟ್ಟದ ಸೋಲಿಗ ಮಹಿಳೆ ಮಹದೇವಮ್ಮ
Last Updated 26 ಅಕ್ಟೋಬರ್ 2025, 6:15 IST
ಒಳನೋಟ: ಪೌಷ್ಠಿಕ ಯೋಜನೆಯಡಿ ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ ಪೂರೈಕೆ

ಆಧುನಿಕತೆ ಮಧ್ಯೆ ನಲುಗಿದ ಕುಲಕಸುಬು: ಕತ್ತಲಲ್ಲಿ ಕುಂಬಾರರ ಬದುಕು

Potter Community Struggles: ಪ್ಲಾಸ್ಟಿಕ್, ಪಿಂಗಾಣಿ ಸ್ಪರ್ಧೆ ನಡುವೆ ಕುಂಬಾರರು ಕುಲಕಸುಬು ಕೈಬಿಡಬೇಕಾದ ಸ್ಥಿತಿಗೆ ಬಂದಿದ್ದು, ಮಣ್ಣು, ಮಾರುಕಟ್ಟೆ, ವಿದ್ಯುತ್ ಬಿಲ್, ಮತ್ತು ತರಬೇತಿ ಸೌಲಭ್ಯಗಳ ಕೊರತೆ ಅವರನ್ನು ತೀವ್ರವಾಗಿ ನಲುಗಿಸಿದೆ.
Last Updated 18 ಅಕ್ಟೋಬರ್ 2025, 23:57 IST
ಆಧುನಿಕತೆ ಮಧ್ಯೆ ನಲುಗಿದ ಕುಲಕಸುಬು: ಕತ್ತಲಲ್ಲಿ ಕುಂಬಾರರ ಬದುಕು

Firecracker Scam | ಹೆಸರಿಗೆ ಹಸಿರು: ಒಳಗೆ ‘ವಿಷ’

ನಕಲಿ ಲೋಗೊ, ಕ್ಯುಆರ್‌ ಕೋಡ್‌ ಬಳಸಿ ಸಾಂಪ್ರದಾಯಿಕ ಪಟಾಕಿಗಳ ಮಾರಾಟ
Last Updated 18 ಅಕ್ಟೋಬರ್ 2025, 23:30 IST
Firecracker Scam | ಹೆಸರಿಗೆ ಹಸಿರು: ಒಳಗೆ ‘ವಿಷ’

ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು

Property Fraud: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ನೂರಕ್ಕೂ ಹೆಚ್ಚು ಮನೆ, ಜಮೀನು, ನಿವೇಶನಗಳನ್ನು ಭೂ ಮಾಫಿಯಾ ಕಬಳಿಸಿರುವ ಉದಾಹರಣೆಗಳು ಬೆಳಕಿಗೆ ಬಂದಿದ್ದು, 'ಭೂ ಸುರಕ್ಷಾ' ಇದರ ಪರಿಹಾರವಾಗಿ ಸ್ಥಾಪನೆಯಲ್ಲಿದೆ.
Last Updated 12 ಅಕ್ಟೋಬರ್ 2025, 0:01 IST
ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು

ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ

ರಾಜ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಗದ ಕೈಗಾರಿಕಾ ಪ್ರಗತಿ, ಬಾರದ ಉದ್ಯಮ
Last Updated 4 ಅಕ್ಟೋಬರ್ 2025, 23:30 IST
ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ

ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’

ನಾನಾ ತೆರಿಗೆ ಹಾಕಿ ಹಿಂಡುತ್ತಿರುವ ಸರ್ಕಾರ, ಸುಧಾರಣೆ ನಿರೀಕ್ಷೆಯಲ್ಲಿ ಉದ್ದಿಮೆದಾರರು
Last Updated 28 ಸೆಪ್ಟೆಂಬರ್ 2025, 0:30 IST
ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’

ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ

ಶಿಕ್ಷಣ ಸಂಸ್ಥೆಗಳ ಹಣ ದಾಹ; ಪಾಲಕರಿಗೆ ಪೆಡಂಭೂತವಾಗಿ ಕಾಡುತ್ತಿರುವ ‘ಪಿಡುಗು’
Last Updated 20 ಸೆಪ್ಟೆಂಬರ್ 2025, 20:44 IST
ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ
ADVERTISEMENT

ಒಳನೋಟ: ಕಿರಾಣಿ ಅಂಗಡಿಗಳಿಗೆ ಗ್ರಹಣ

Quick Commerce: ಶತಮಾನಗಳ ಇತಿಹಾಸವಿರುವ ಕಿರಾಣಿ ಅಂಗಡಿಗಳು ಈಗ ಕ್ವಿಕ್‌ ಕಾಮರ್ಸ್‌ ದಾಳಿಗೆ ಸಿಲುಕಿವೆ. ಬ್ಲಿಂಕಿಟ್‌, ಜೆಪ್ಟೊ, ಇನ್‌ಸ್ಟಾ ಮಾರ್ಟ್‌ ಮಾದರಿಯ ತ್ವರಿತ ಸೇವೆಗಳ ಪರಿಣಾಮ ಈ ಅಂಗಡಿಗಳ ಪಾಲು ಕುಸಿದಿದೆ
Last Updated 14 ಸೆಪ್ಟೆಂಬರ್ 2025, 0:52 IST
ಒಳನೋಟ: ಕಿರಾಣಿ ಅಂಗಡಿಗಳಿಗೆ ಗ್ರಹಣ

ಒಳನೋಟ | ನೆರೆ ಸಂತ್ರಸ್ತರ ತೀರದ ಬವಣೆ

ಸಿಗದ ಮೂಲಸೌಕರ್ಯ; ಮುಗಿಯದಮನೆಗಳ ನಿರ್ಮಾಣ
Last Updated 6 ಸೆಪ್ಟೆಂಬರ್ 2025, 23:30 IST
ಒಳನೋಟ | ನೆರೆ ಸಂತ್ರಸ್ತರ ತೀರದ ಬವಣೆ

Elephant Attack | ಆನೆ ದಾಳಿ ಸಂತ್ರಸ್ತರ ಅರಣ್ಯ ರೋದನ

ಗಾಯಾಳುಗಳನ್ನು ನಿತ್ಯ ಕಾಡುತ್ತಿದೆ ನೋವು; ಎಲ್ಲದಕ್ಕೂ ಬೇರೆಯವರನ್ನೇ ಅವಲಂಬಿಸಿ ಬದುಕು
Last Updated 30 ಆಗಸ್ಟ್ 2025, 23:30 IST
Elephant Attack | ಆನೆ ದಾಳಿ ಸಂತ್ರಸ್ತರ ಅರಣ್ಯ ರೋದನ
ADVERTISEMENT
ADVERTISEMENT
ADVERTISEMENT