ಶನಿವಾರ, 3 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ: ಏಕೆ ಗೊತ್ತೇ?

Kohli Retirement Debate: ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ವಿರಾಟ್ ಕೊಹ್ಲಿಯ ಸ್ಥಾನ ಅಗತ್ಯವೇ ಎಂಬುದರ ಕುರಿತು ಅಭಿಪ್ರಾಯ ಭಿನ್ನತೆಗಳು ವ್ಯಕ್ತವಾಗುತ್ತಿವೆ. ಅವರ ಫಿಟ್‌ನೆಸ್‌, ಫಾರ್ಮ್‌, ಅನುಭವದ ಮೆಲುಕು ಈಗ ನಡೆಯುತ್ತಿದೆ.
Last Updated 3 ಜನವರಿ 2026, 1:51 IST
ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ: ಏಕೆ ಗೊತ್ತೇ?

ಸಿಡ್ನಿ | ಇಂಗ್ಲೆಂಡ್ ವಿರುದ್ಧ ಪಂದ್ಯ: ಕೊನೆ ಟೆಸ್ಟ್‌ ಆಡಲಿರುವ ಉಸ್ಮಾನ್ ಖ್ವಾಜಾ

Ashes Final Test: ಉಸ್ಮಾನ್ ಖ್ವಾಜಾ ತಮ್ಮ ಅಂತಿಮ ಟೆಸ್ಟ್‌ ಪಂದ್ಯವನ್ನು ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ ಎಂದು ಘೋಷಣೆ; ಆಸ್ಟ್ರೇಲಿಯಾ 3–1 ಮುನ್ನಡೆ ಹೊಂದಿದ್ದು, ಪಾಟ್ಸ್ ಮತ್ತು ಬಶೀರ್ ಇಂಗ್ಲೆಂಡ್ ತಂಡ ಸೇರಿದ್ದಾರೆ.
Last Updated 3 ಜನವರಿ 2026, 0:08 IST
ಸಿಡ್ನಿ | ಇಂಗ್ಲೆಂಡ್ ವಿರುದ್ಧ ಪಂದ್ಯ: ಕೊನೆ ಟೆಸ್ಟ್‌ ಆಡಲಿರುವ ಉಸ್ಮಾನ್ ಖ್ವಾಜಾ

ನ್ಯೂಜಿಲೆಂಡ್ ಎದುರಿನ ಸರಣಿ: ರಿಷಭ್ ಪಂತ್, ಸಿರಾಜ್‌ಗೆ ಸಿಗುವುದೇ ಅವಕಾಶ?

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡ ಆಯ್ಕೆ ಇಂದು
Last Updated 2 ಜನವರಿ 2026, 19:33 IST
ನ್ಯೂಜಿಲೆಂಡ್ ಎದುರಿನ ಸರಣಿ: ರಿಷಭ್ ಪಂತ್, ಸಿರಾಜ್‌ಗೆ ಸಿಗುವುದೇ ಅವಕಾಶ?

ಕ್ರಿಕೆಟ್‌: ಗೆಲುವಿನಲ್ಲಿ ಮಿಂಚಿದ ಕಶ್ವಿ, ಯಶಿಕಾ

Women Cricket Victory: ಕಶ್ವಿ ಕಂಡಿಕೊಪ್ಪ ಹಾಗೂ ಯಶಿಕಾ ಕೆ. ಗೌಡ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಕರ್ನಾಟಕದ ಅಂಡರ್‌–15 ಬಾಲಕಿಯರ ಕ್ರಿಕೆಟ್‌ ತಂಡವು ಉತ್ತರ ಪ್ರದೇಶವನ್ನು 134 ರನ್‌ಗಳಿಂದ ಸೋಲಿಸಿತು.
Last Updated 2 ಜನವರಿ 2026, 16:35 IST
ಕ್ರಿಕೆಟ್‌: ಗೆಲುವಿನಲ್ಲಿ ಮಿಂಚಿದ ಕಶ್ವಿ, ಯಶಿಕಾ

Vijay Hazare Trophy: ಸಾಯಿ ಸುದರ್ಶನ್‌ಗೆ ಪಕ್ಕೆಲುಬಿನ ಗಾಯ

Vijay Hazare Trophy: ಭಾರತ ಟೆಸ್ಟ್‌ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರು ಮಧ್ಯಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಪಕ್ಕೆಲುಬಿಗೆ ಗಾಯಗೊಂಡಿದ್ದಾರೆ. ಅವರು ಚೇತರಿಸಿಕೊಳ್ಳಲು ತಿಂಗಳಿಗೂ ಹೆಚ್ಚು ಸಮಯ ಹಿಡಿಯಬಹುದು ಎಂದು ಬಿಸಿಸಿಐ ಮೂಲವೊಂದು ಶುಕ್ರವಾರ ತಿಳಿಸಿದೆ.
Last Updated 2 ಜನವರಿ 2026, 16:03 IST
Vijay Hazare Trophy: ಸಾಯಿ ಸುದರ್ಶನ್‌ಗೆ ಪಕ್ಕೆಲುಬಿನ ಗಾಯ

Vijay Hazare Trophy: ಮಯಂಕ್ ಪಡೆಗೆ ತ್ರಿಪುರ ಸವಾಲು; ದೇವದತ್ತ ಮೇಲೆ ಕಣ್ಣು

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ದೇವದತ್ತ ಪಡಿಕ್ಕಲ್ ಮೇಲೆ ಕಣ್ಣು
Last Updated 2 ಜನವರಿ 2026, 15:50 IST
Vijay Hazare Trophy: ಮಯಂಕ್ ಪಡೆಗೆ ತ್ರಿಪುರ ಸವಾಲು; ದೇವದತ್ತ ಮೇಲೆ ಕಣ್ಣು

ಬಾಂಗ್ಲಾ ಕ್ರಿಕೆಟಿಗನ ಖರೀದಿ: ಶಾರುಖ್ ಬೆಂಬಲಕ್ಕೆ ನಿಂತ ವಿಪಕ್ಷಗಳು, BJP ವಿರೋಧ

KKR IPL Auction: ಶಾರುಕ್ ಖಾನ್ ಅವರ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ಖರೀದಿಸಿದ್ದನ್ನು ಹಿನ್ನೆಲೆ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಉಂಟಾಗಿದೆ.
Last Updated 2 ಜನವರಿ 2026, 15:46 IST
ಬಾಂಗ್ಲಾ ಕ್ರಿಕೆಟಿಗನ ಖರೀದಿ: ಶಾರುಖ್ ಬೆಂಬಲಕ್ಕೆ ನಿಂತ ವಿಪಕ್ಷಗಳು, BJP ವಿರೋಧ
ADVERTISEMENT

ಮಹಿಳಾ ಹಾಕಿ: ಕೋಚ್‌ ಆಗಿ ಮರಾಯ್ನೆ ಮರುನೇಮಕ

Indian Women Hockey: ನೆದರ್ಲೆಂಡ್ಸ್‌ನ ಶ್ಯೂರ್ಡ್‌ ಮರಾಯ್ನೆ ಅವರು ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಆಗಿ ಶುಕ್ರವಾರ ಮರುನೇಮಕಗೊಂಡಿದ್ದಾರೆ.
Last Updated 2 ಜನವರಿ 2026, 15:27 IST
ಮಹಿಳಾ ಹಾಕಿ: ಕೋಚ್‌ ಆಗಿ ಮರಾಯ್ನೆ ಮರುನೇಮಕ

ಟಿ20 ವಿಶ್ವಕಪ್‌: ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಕಿಯಾ

Anrich Nortje: ಗಾಯದ ಸಮಸ್ಯೆ ಆಗಾಗ ಒಳಗಾಗುವ ವೇಗದ ಬೌಲರ್ ಆ್ಯನ್ರಿಚ್‌ ನಾಕಿಯಾ ಅವರನ್ನು ಮುಂದಿನ ತಿಂಗಳ 7ರಿಂದ ಭಾರತ– ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ದಕ್ಷಿಣ ಆಫ್ರಿಕಾ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
Last Updated 2 ಜನವರಿ 2026, 14:28 IST
ಟಿ20 ವಿಶ್ವಕಪ್‌: ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಕಿಯಾ

Cooch Behar Trophy: ಗುಜರಾತ್ ಮೊತ್ತ ಬೆಳೆಸಿದ ದವೆ; ಕರ್ನಾಟಕದ ಹೋರಾಟ

* ಧ್ರುವ್ ಕೃಷ್ಣನ್ 82
Last Updated 2 ಜನವರಿ 2026, 13:47 IST
Cooch Behar Trophy: ಗುಜರಾತ್ ಮೊತ್ತ ಬೆಳೆಸಿದ ದವೆ; ಕರ್ನಾಟಕದ ಹೋರಾಟ
ADVERTISEMENT
ADVERTISEMENT
ADVERTISEMENT