ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ಎ.ಐ: ಗೂಗಲ್‌ನಿಂದ ಲಕ್ಷ ಕೋಟಿ ಹೂಡಿಕೆ

Google AI Hub: ಗೂಗಲ್ ಕಂಪನಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ₹1.33 ಲಕ್ಷ ಕೋಟಿ ಹೂಡಿಕೆ ಮಾಡಿ ದತ್ತಾಂಶ ಕೇಂದ್ರ ಹಾಗೂ ಎ.ಐ ಮೂಲಸೌಕರ್ಯ ಹಬ್ ನಿರ್ಮಿಸಲಿದ್ದು, ಈ ಯೋಜನೆಯು ಸಾವಿರಾರು ಉದ್ಯೋಗ ಸೃಷ್ಟಿಸಲಿದೆ.
Last Updated 14 ಅಕ್ಟೋಬರ್ 2025, 16:21 IST
ಎ.ಐ: ಗೂಗಲ್‌ನಿಂದ ಲಕ್ಷ ಕೋಟಿ ಹೂಡಿಕೆ

ಕೈಗಾರಿಕಾ ಪಾರ್ಕ್‌ಗಳಲ್ಲಿ ಮಹಿಳಾ ಮೀಸಲು:ಸರ್ಕಾರಕ್ಕೆ FKCCI ಅಧ್ಯಕ್ಷೆ ಆಗ್ರಹ

ರಾಜ್ಯ ಸರ್ಕಾರಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಆಗ್ರಹ
Last Updated 14 ಅಕ್ಟೋಬರ್ 2025, 16:16 IST
ಕೈಗಾರಿಕಾ ಪಾರ್ಕ್‌ಗಳಲ್ಲಿ ಮಹಿಳಾ ಮೀಸಲು:ಸರ್ಕಾರಕ್ಕೆ FKCCI ಅಧ್ಯಕ್ಷೆ ಆಗ್ರಹ

ಸಗಟು ಹಣದುಬ್ಬರ ಪ್ರಮಾಣ ಶೇ 0.13

WPI Decline: ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇಕಡ 0.13ಕ್ಕೆ ಇಳಿಕೆಯಾಗಿದೆ. ಆಹಾರ ವಸ್ತುಗಳು ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆಯ ಇಳಿಕೆ ಇದಕ್ಕೆ ಕಾರಣವಾಗಿದ್ದು, ತರಕಾರಿಗಳ ಬೆಲೆಯಲ್ಲಿ ಶೇ 24.41ರಷ್ಟು ಕುಸಿತ ಕಂಡುಬಂದಿದೆ.
Last Updated 14 ಅಕ್ಟೋಬರ್ 2025, 13:41 IST
ಸಗಟು ಹಣದುಬ್ಬರ ಪ್ರಮಾಣ ಶೇ 0.13

ಟಾಟಾ ಸನ್ಸ್‌: ಚಂದ್ರಶೇಖರನ್‌ಗೆ ಇನ್ನೊಂದು ಅವಧಿ?

Tata Trusts Recommendation: ಟಾಟಾ ಟ್ರಸ್ಟ್ಸ್‌ ಮೂರನೆಯ ಅವಧಿಗೆ ಎನ್. ಚಂದ್ರಶೇಖರನ್ ಅವರ ಹೆಸರನ್ನು ಶಿಫಾರಸು ಮಾಡಿದೆ. ಈ ಶಿಫಾರಸಿನ ಕುರಿತಂತೆ ಟಾಟಾ ಸನ್ಸ್‌ ಯಾವ ತೀರ್ಮಾನ ತೆಗೆದುಕೊಂಡಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.
Last Updated 14 ಅಕ್ಟೋಬರ್ 2025, 13:39 IST
ಟಾಟಾ ಸನ್ಸ್‌: ಚಂದ್ರಶೇಖರನ್‌ಗೆ ಇನ್ನೊಂದು ಅವಧಿ?

ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ: ಕುಸಿದ ಸೆನ್ಸೆಕ್ಸ್, ನಿಫ್ಟಿ

Global Markets: ಏಷ್ಯಾ ಮತ್ತು ಯುರೋಪ್ ಷೇರುಪೇಟೆಗಳ ದುರ್ಬಲ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆಯ ಹೊರಹರಿವು ಹೆಚ್ಚಿದ್ದರಿಂದ ಸತತ ಎರಡನೇ ದಿನವೂ ದೇಶೀಯ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ದಾಖಲಿಸಿವೆ.
Last Updated 14 ಅಕ್ಟೋಬರ್ 2025, 11:36 IST
ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ: ಕುಸಿದ ಸೆನ್ಸೆಕ್ಸ್, ನಿಫ್ಟಿ

ಬೆಂಗಳೂರು| ಕೆ.ಜಿ ಬೆಳ್ಳಿ ದರ ₹1.93 ಲಕ್ಷ: ಧನ್‌ತೇರಸ್ ವೇಳೆಗೆ ₹2 ಲಕ್ಷ ಸಾಧ್ಯತೆ

ಧನ್‌ತೇರಸ್‌ದಂದು 7 ಟನ್‌ ಚಿನ್ನ ಮಾರಾಟ ನಿರೀಕ್ಷೆ
Last Updated 14 ಅಕ್ಟೋಬರ್ 2025, 0:39 IST
ಬೆಂಗಳೂರು| ಕೆ.ಜಿ ಬೆಳ್ಳಿ ದರ ₹1.93 ಲಕ್ಷ: ಧನ್‌ತೇರಸ್ ವೇಳೆಗೆ ₹2 ಲಕ್ಷ ಸಾಧ್ಯತೆ

Retail Inflation Drop: ಚಿಲ್ಲರೆ ಹಣದುಬ್ಬರ ಇಳಿಕೆ

Inflation Report: ನವದೆಹಲಿ: ಸೆಪ್ಟೆಂಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಎಂಟು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 1.54ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಹಣ್ಣು ಮತ್ತು ದ್ವಿದಳ ಧಾನ್ಯಗಳ ಬೆಲೆ ಇಳಿಕೆ ಕಾರಣವಾಗಿದೆ.
Last Updated 13 ಅಕ್ಟೋಬರ್ 2025, 16:16 IST
Retail Inflation Drop: ಚಿಲ್ಲರೆ ಹಣದುಬ್ಬರ ಇಳಿಕೆ
ADVERTISEMENT

ಪಿ.ಎಫ್‌ ಹಿಂಪಡೆಯುವ ನಿಯಮ ಸರಳ

ನೌಕರರ ಭವಿಷ್ಯನಿಧಿ ಸಂಘಟನೆಯ ಧರ್ಮದರ್ಶಿಗಳ ಮಂಡಳಿಯ ತೀರ್ಮಾನ
Last Updated 13 ಅಕ್ಟೋಬರ್ 2025, 15:53 IST
ಪಿ.ಎಫ್‌ ಹಿಂಪಡೆಯುವ ನಿಯಮ ಸರಳ

Stock Market | ಅಮೆರಿಕ–ಚೀನಾ ವ್ಯಾಪಾರ ಸಮರ: ಷೇರುಪೇಟೆ ಸೂಚ್ಯಂಕಗಳ ಇಳಿಕೆ

Stock Market Impact: ಮುಂಬೈ: ಮಾಹಿತಿ ತಂತ್ರಜ್ಞಾನ ಮತ್ತು ಎಫ್‌ಎಂಸಿಜಿ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೋಮವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 13 ಅಕ್ಟೋಬರ್ 2025, 15:53 IST
Stock Market | ಅಮೆರಿಕ–ಚೀನಾ ವ್ಯಾಪಾರ ಸಮರ: ಷೇರುಪೇಟೆ ಸೂಚ್ಯಂಕಗಳ ಇಳಿಕೆ

India US Trade Deal | ವ್ಯಾಪಾರ ಮಾತುಕತೆ: ಅಮೆರಿಕಕ್ಕೆ ಭಾರತದ ತಂಡ ಭೇಟಿ

Bilateral Trade Talks: ನವೀಕರಿಸಿದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತಂತೆ ಮಾತುಕತೆ ನಡೆಸಲು ಹಿರಿಯ ಅಧಿಕಾರಿಗಳ ಭಾರತೀಯ ತಂಡವು ಅಮೆರಿಕಕ್ಕೆ ಇದೇ ವಾರ ಭೇಟಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:43 IST
India US Trade Deal | ವ್ಯಾಪಾರ ಮಾತುಕತೆ: ಅಮೆರಿಕಕ್ಕೆ ಭಾರತದ ತಂಡ ಭೇಟಿ
ADVERTISEMENT
ADVERTISEMENT
ADVERTISEMENT