ಮಂಗಳವಾರ, 14 ಅಕ್ಟೋಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ವಾಣಿಜ್ಯ ಸುದ್ದಿ
ADVERTISEMENT
ಎ.ಐ: ಗೂಗಲ್‌ನಿಂದ ಲಕ್ಷ ಕೋಟಿ ಹೂಡಿಕೆ
Google AI Hub: ಗೂಗಲ್ ಕಂಪನಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ₹1.33 ಲಕ್ಷ ಕೋಟಿ ಹೂಡಿಕೆ ಮಾಡಿ ದತ್ತಾಂಶ ಕೇಂದ್ರ ಹಾಗೂ ಎ.ಐ ಮೂಲಸೌಕರ್ಯ ಹಬ್ ನಿರ್ಮಿಸಲಿದ್ದು, ಈ ಯೋಜನೆಯು ಸಾವಿರಾರು ಉದ್ಯೋಗ ಸೃಷ್ಟಿಸಲಿದೆ.
Last Updated 14 ಅಕ್ಟೋಬರ್ 2025, 16:21 IST
ಕೈಗಾರಿಕಾ ಪಾರ್ಕ್‌ಗಳಲ್ಲಿ ಮಹಿಳಾ ಮೀಸಲು:ಸರ್ಕಾರಕ್ಕೆ FKCCI ಅಧ್ಯಕ್ಷೆ ಆಗ್ರಹ
ರಾಜ್ಯ ಸರ್ಕಾರಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಆಗ್ರಹ
Last Updated 14 ಅಕ್ಟೋಬರ್ 2025, 16:16 IST
ಸಗಟು ಹಣದುಬ್ಬರ ಪ್ರಮಾಣ ಶೇ 0.13
WPI Decline: ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇಕಡ 0.13ಕ್ಕೆ ಇಳಿಕೆಯಾಗಿದೆ. ಆಹಾರ ವಸ್ತುಗಳು ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆಯ ಇಳಿಕೆ ಇದಕ್ಕೆ ಕಾರಣವಾಗಿದ್ದು, ತರಕಾರಿಗಳ ಬೆಲೆಯಲ್ಲಿ ಶೇ 24.41ರಷ್ಟು ಕುಸಿತ ಕಂಡುಬಂದಿದೆ.
Last Updated 14 ಅಕ್ಟೋಬರ್ 2025, 13:41 IST
ಟಾಟಾ ಸನ್ಸ್: ಚಂದ್ರಶೇಖರನ್‌ಗೆ ಇನ್ನೊಂದು ಅವಧಿ?
Tata Trusts Recommendation: ಟಾಟಾ ಟ್ರಸ್ಟ್ಸ್ ಮೂರನೆಯ ಅವಧಿಗೆ ಎನ್. ಚಂದ್ರಶೇಖರನ್ ಅವರ ಹೆಸರನ್ನು ಶಿಫಾರಸು ಮಾಡಿದೆ. ಈ ಶಿಫಾರಸಿನ ಕುರಿತಂತೆ ಟಾಟಾ ಸನ್ಸ್ ಯಾವ ತೀರ್ಮಾನ ತೆಗೆದುಕೊಂಡಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.
Last Updated 14 ಅಕ್ಟೋಬರ್ 2025, 13:39 IST
ಬೆಂಗಳೂರು| ಕೆ.ಜಿ ಬೆಳ್ಳಿ ದರ ₹1.93 ಲಕ್ಷ: ಧನ್‌ತೇರಸ್ ವೇಳೆಗೆ ₹2 ಲಕ್ಷ ಸಾಧ್ಯತೆ
ಧನ್‌ತೇರಸ್‌ದಂದು 7 ಟನ್ ಚಿನ್ನ ಮಾರಾಟ ನಿರೀಕ್ಷೆ
Last Updated 14 ಅಕ್ಟೋಬರ್ 2025, 0:39 IST
Retail Inflation Drop: ಚಿಲ್ಲರೆ ಹಣದುಬ್ಬರ ಇಳಿಕೆ
Inflation Report: ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಎಂಟು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 1.54ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಹಣ್ಣು ಮತ್ತು ದ್ವಿದಳ ಧಾನ್ಯಗಳ ಬೆಲೆ ಇಳಿಕೆ ಕಾರಣವಾಗಿದೆ.
Last Updated 13 ಅಕ್ಟೋಬರ್ 2025, 16:16 IST
ಪಿ.ಎಫ್ ಹಿಂಪಡೆಯುವ ನಿಯಮ ಸರಳ
ನೌಕರರ ಭವಿಷ್ಯನಿಧಿ ಸಂಘಟನೆಯ ಧರ್ಮದರ್ಶಿಗಳ ಮಂಡಳಿಯ ತೀರ್ಮಾನ
Last Updated 13 ಅಕ್ಟೋಬರ್ 2025, 15:53 IST
ADVERTISEMENT
India US Trade Deal | ವ್ಯಾಪಾರ ಮಾತುಕತೆ: ಅಮೆರಿಕಕ್ಕೆ ಭಾರತದ ತಂಡ ಭೇಟಿ
Bilateral Trade Talks: ನವೀಕರಿಸಿದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತಂತೆ ಮಾತುಕತೆ ನಡೆಸಲು ಹಿರಿಯ ಅಧಿಕಾರಿಗಳ ಭಾರತೀಯ ತಂಡವು ಅಮೆರಿಕಕ್ಕೆ ಇದೇ ವಾರ ಭೇಟಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:43 IST
ಪಿಎಫ್‌ನಲ್ಲಿ ನೌಕರರ ನೋಂದಣಿಗೆ ಅಭಿಯಾನ
EPFO Registration Drive: ನೌಕರರನ್ನು ಇಪಿಎಫ್‌ಒ ನೆರವಿನೊಂದಿಗೆ ಸಂಘಟಿತ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ತರುವ ‘ನೌಕರರ ನೋಂದಣಿ ಅಭಿಯಾನ 2025’ಕ್ಕೆ ಚಾಲನೆ ನೀಡುವುದಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೋಮವಾರ ಹೇಳಿದೆ.
Last Updated 13 ಅಕ್ಟೋಬರ್ 2025, 13:39 IST
ಭಾರತದಲ್ಲಿ ಬಿಯರ್ ಉದ್ಯಮಕ್ಕೆ ಅಲ್ಯೂಮಿನಿಯಂ ಕ್ಯಾನ್‌ಗಳ ಕೊರತೆ!
Aluminium Shortage: ಅಲ್ಯೂಮಿನಿಯಂ ಕ್ಯಾನ್ ಕೊರತೆಯಿಂದ ಬಿಯರ್ ಉದ್ಯಮದಲ್ಲಿ ತೊಂದರೆ ಎದುರಾಗಿದ್ದು, ಬಿಎಐ ಕೇಂದ್ರ ಸರ್ಕಾರಕ್ಕೆ ನಿಯಮ ಸಡಿಲಿಸಿ ವಿದೇಶಗಳಿಂದ ಆಮದುಗೆ ಅನುಮತಿ ನೀಡುವಂತೆ ಮನವಿ ಮಾಡಿದೆ.
Last Updated 12 ಅಕ್ಟೋಬರ್ 2025, 16:09 IST
ADVERTISEMENT
<
1
2
...
1000
>
ADVERTISEMENT
ADVERTISEMENT