ಬುಧವಾರ, ಆಗಸ್ಟ್ 12, 2020
25 °C

50 ವರ್ಷಗಳ ಹಿಂದೆ | ಭಾನುವಾರ 02-8-1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದಲ್ಲಿ ಜನಸಂಘ, ಸ್ವತಂತ್ರಪಕ್ಷ, ಸಂಸ್ಥಾ ಕಾಂಗ್ರೆಸ್‌ ಜೊತೆ ಆಡಳಿತ ಕಾಂಗ್ರೆಸ್‌ ಮೈತ್ರಿ ಇಲ್ಲ

ನವದೆಹಲಿ, ಆಗಸ್ಟ್‌ 1– ಮುಂಬರುವ ಕೇರಳ ಚುನಾವಣೆ ಸಂಸ್ಥಾ ಕಾಂಗ್ರೆಸ್‌, ಜನಸಂಘ ಮತ್ತು ಸ್ವತಂತ್ರ ಪಕ್ಷದ ವಿನಾ ಉಳಿದ ಎಲ್ಲ ಪಕ್ಷಗಳೊಂದಿಗೂ ಯಾವುದೇ ಬಗೆಯ ಹೊಂದಾಣಿಕೆ, ಮೈತ್ರಿ, ಕೂಟ ರಚನೆಗೆ ಸಿದ್ಧವಾಗಿರಲು ಆಡಳಿತ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಇಂದು ನಿರ್ಧರಿಸಿತು. 

ಕಾರ್ಯಕಾರಿ ಸಮಿತಿ ಸಭೆ ಮುಗಿದ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ವಿವರಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್‌.ಡಿ ಶರ್ಮಾ ಅವರು ಈ ವಿಚಾರದಲ್ಲಿ ಎ್ಲಲ ಪಕ್ಷಗಳೂ ತಮ್ಮ ಪಕ್ಷದ ಜೊತೆಗೆ ಮಾತುಕತೆ ನಡೆಸಿವೆ ಎಂದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.