ಸೋಮವಾರ, 14 ಜುಲೈ 2025
×
ADVERTISEMENT

ರಾಜ್ಯ

ADVERTISEMENT

Abhinaya Saraswati | ಸರೋಜಾದೇವಿಗೆ ಗಣ್ಯರ ಕಂಬನಿ

Indian Cinema Tribute Saroja Devi: ಸರೋಜಮ್ಮ ಆ ಕಾಲದಲ್ಲೇ ರಾಜ್ಯಗಳನ್ನು ಸುತ್ತಾಡಿ, ವಿವಿಧ ಭಾಷೆಗಳಲ್ಲಿ ನಟಿಸಿದ ಮಹಾನಟಿ. ತುಂಬಾ ಚೈತನ್ಯ ತುಂಬಿದ ವ್ಯಕ್ತಿತ್ವ.
Last Updated 14 ಜುಲೈ 2025, 23:38 IST
Abhinaya Saraswati | ಸರೋಜಾದೇವಿಗೆ ಗಣ್ಯರ ಕಂಬನಿ

ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಚ್ಚಾಟನೆ

ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯ ಸಾಗಣೆ ಆರೋಪ: ಬಂಧನ
Last Updated 14 ಜುಲೈ 2025, 23:37 IST
ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಚ್ಚಾಟನೆ

ಧರ್ಮಸ್ಥಳ | ಮಹಿಳೆಯರ ನಾಪತ್ತೆ ತನಿಖೆಗೆ ಎಸ್‌ಐಟಿ ರಚಿಸಿ: ಡಾ. ನಾಗಲಕ್ಷ್ಮಿ ಚೌಧರಿ

Missing Women Karnataka: ಧರ್ಮಸ್ಥಳ: ನಿಷ್ಪಕ್ಷಪಾತ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಆಗ್ರಹಿಸಿದ್ದಾರೆ.
Last Updated 14 ಜುಲೈ 2025, 22:59 IST
ಧರ್ಮಸ್ಥಳ | ಮಹಿಳೆಯರ ನಾಪತ್ತೆ ತನಿಖೆಗೆ ಎಸ್‌ಐಟಿ ರಚಿಸಿ: ಡಾ. ನಾಗಲಕ್ಷ್ಮಿ ಚೌಧರಿ

ಹುಬ್ಬಳ್ಳಿ ಎನ್‌ಕೌಂಟರ್‌: ತನಿಖಾ ವರದಿ ಸಲ್ಲಿಕೆಗೆ ಗಡುವು

Hubballi Encounter Case: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ’ ಎಂಬ ಆರೋಪದಡಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ವಲಸೆ ಕಾರ್ಮಿಕ ಪಾಟ್ನಾದ ರಿತೇಶ್ ಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದ ಈವರೆಗಿನ ತನಿಖಾ ವರದಿಯನ್ನು ಸಲ್ಲಿಸಿ
Last Updated 14 ಜುಲೈ 2025, 16:10 IST
ಹುಬ್ಬಳ್ಳಿ ಎನ್‌ಕೌಂಟರ್‌: ತನಿಖಾ ವರದಿ ಸಲ್ಲಿಕೆಗೆ ಗಡುವು

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಜನಾರ್ದನ ರೆಡ್ಡಿಗೆ ಹೈಕೋರ್ಟ್‌ ನೋಟಿಸ್‌

Janardhan Reddy: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿರುವ ಗಾಲಿ ಜನಾರ್ದನ ರೆಡ್ಡಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ‌ ಸುಳ್ಳು ಮಾಹಿತಿ ನೀಡಿದ್ದು, ಅವರನ್ನು ಅನರ್ಹಗೊಳಿಸಬೇಕು’ ಎಂಬ ಅರ್ಜಿಗೆ ಸಂಬಂಧಿಸಿ ಆಯೋಗಕ್ಕೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್‌ ಆದೇಶಿಸಿದೆ.
Last Updated 14 ಜುಲೈ 2025, 16:09 IST
ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಜನಾರ್ದನ ರೆಡ್ಡಿಗೆ ಹೈಕೋರ್ಟ್‌ ನೋಟಿಸ್‌

ಕರ್ನಾಟಕ ಹೈಕೋರ್ಟ್‌ನಿಂದ ಇಬ್ಬರು ನ್ಯಾಯಮೂರ್ತಿಗಳ ವರ್ಗ

Karnataka High Court Judges Transfer: ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
Last Updated 14 ಜುಲೈ 2025, 16:05 IST
ಕರ್ನಾಟಕ ಹೈಕೋರ್ಟ್‌ನಿಂದ ಇಬ್ಬರು ನ್ಯಾಯಮೂರ್ತಿಗಳ ವರ್ಗ

ಚಾಮರಾಜನಗರ | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್‌ ವೈ.ಚಕ್ರಪಾಣಿ ಅಮಾನತು

M.M. Hills tiger killing case: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಈಚೆಗೆ ನಡೆದ ಐದು ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಎಂ.ಎಂ ಹಿಲ್ಸ್ ವನ್ಯಜೀವಿ ವಿಭಾಗದ ಡಿಸಿಎಫ್‌ ವೈ.ಚಕ್ರಪಾಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.
Last Updated 14 ಜುಲೈ 2025, 15:40 IST
ಚಾಮರಾಜನಗರ | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್‌ ವೈ.ಚಕ್ರಪಾಣಿ ಅಮಾನತು
ADVERTISEMENT

ದೇವನಹಳ್ಳಿ ಭೂಸ್ವಾಧೀನ: ಹೋರಾಟಗಾರರ ಜತೆ ನಾಳೆ ಸಿಎಂ ಸಭೆ

Devanahalli Land Protest: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿನ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು, ರೈತ ಸಂಘದ ಮುಖಂಡರು, ಹೋರಾಟಗಾರರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಜುಲೈ 15) ಸಭೆ ನಡೆಸಲಿದ್ದಾರೆ.
Last Updated 14 ಜುಲೈ 2025, 15:37 IST
ದೇವನಹಳ್ಳಿ ಭೂಸ್ವಾಧೀನ: ಹೋರಾಟಗಾರರ ಜತೆ ನಾಳೆ  ಸಿಎಂ ಸಭೆ

ದಂತ ವೈದ್ಯಕೀಯ ಕೋರ್ಸ್‌: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ

MDS Seat Allotment Karnataka: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
Last Updated 14 ಜುಲೈ 2025, 15:33 IST
ದಂತ ವೈದ್ಯಕೀಯ ಕೋರ್ಸ್‌: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ

ಶುಶ್ರೂಷಕರ ನೋಂದಣಿಗೆ ‘ವಿಶೇಷ ಡಿಜಿ ಲಾಕರ್‌’: ಸಚಿವ ಶರಣಪ್ರಕಾಶ

DigiLocker Nurse Registration: ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೋಂದಣಿಗೆ ‘ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ’ವನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್‌. ಪಾಟೀಲ ಹೇಳಿದ್ದಾರೆ.
Last Updated 14 ಜುಲೈ 2025, 15:31 IST
ಶುಶ್ರೂಷಕರ ನೋಂದಣಿಗೆ ‘ವಿಶೇಷ ಡಿಜಿ ಲಾಕರ್‌’: ಸಚಿವ ಶರಣಪ್ರಕಾಶ
ADVERTISEMENT
ADVERTISEMENT
ADVERTISEMENT