Grokipedia | ವಿಕಿಪೀಡಿಯಕ್ಕೆ ಇಲಾನ್ ಮಸ್ಕ್ ಸವಾಲು: ‘ಗ್ರೊಕಿಪೀಡಿಯಾ’ ಬಿಡುಗಡೆ
Elon Musk News: ಸೋಮವಾರ ಮಧ್ಯಾಹ್ನ ಅಮೆರಿಕದ ಸಮಯದಲ್ಲಿ ಬಿಡುಗಡೆಗೊಂಡ ಗ್ರೊಕಿಪೀಡಿಯಾ ಕಡಿಮೆ ಸಮಯದಲ್ಲಿಯೇ ಕ್ರ್ಯಾಶ್ ಆಯಿತು. ಎಂಟು ಲಕ್ಷಕ್ಕೂ ಹೆಚ್ಚು ಎಐ ಆಧಾರಿತ ಎನ್‌ಸೈಕ್ಲೋಪಿಡಿಯಾ ವಿಷಯಗಳು ಸೇರಲಾದವು.Last Updated 28 ಅಕ್ಟೋಬರ್ 2025, 2:27 IST