ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

Festival Greetings India: ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
Last Updated 20 ಅಕ್ಟೋಬರ್ 2025, 2:09 IST
ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

Bihar Elections: ನೀತಿ ಸಂಹಿತೆ ಉಲ್ಲಂಘನೆ; ಲಾಲು ಪ್ರಸಾದ್ ಮಗನ ವಿರುದ್ಧ ಪ್ರಕರಣ

Model Code Violation: ಹಾಜಿಪುರ್‌ನ ಮಥುವಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ ವೇಳೆ ಪೊಲೀಸ್ ವಾಹನ ಬಳಸಿದ ಆರೋಪದ ಹಿನ್ನೆಲೆಯಲ್ಲಿ ತೇಜ್ ಪ್ರತಾಪ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 2:04 IST
Bihar Elections: ನೀತಿ ಸಂಹಿತೆ ಉಲ್ಲಂಘನೆ; ಲಾಲು ಪ್ರಸಾದ್ ಮಗನ ವಿರುದ್ಧ ಪ್ರಕರಣ

Fact Check: ಲಾಲೂ ಅವರನ್ನು ನಿತೀಶ್‌ ಕುಮಾರ್ ಭೇಟಿಯಾಗಿದ್ದಾರೆ ಎಂಬುದು ಸುಳ್ಳು

Fact Check: ನಿತೀಶ್‌ ಕುಮಾರ್‌ ಅವರು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್‌ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡುತ್ತಿರುವ ಛಾಯಾಚಿತ್ರವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಈ ಭೇಟಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು.
Last Updated 19 ಅಕ್ಟೋಬರ್ 2025, 23:30 IST
Fact Check: ಲಾಲೂ ಅವರನ್ನು ನಿತೀಶ್‌ ಕುಮಾರ್ ಭೇಟಿಯಾಗಿದ್ದಾರೆ ಎಂಬುದು ಸುಳ್ಳು

‘ನಮಕ್‌ ಹರಾಮಿ’ಗಳ ಮತ ಬೇಡ: ವಿವಾದಕ್ಕೀಡಾದ ಸಚಿವ ಗಿರಿರಾಜ್‌ ಹೇಳಿಕೆ

Minority Remarks: ಬಿಹಾರದ ಅರ್ವಲ್‌ನಲ್ಲಿ ಮಾತನಾಡಿದ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ‘ನಮಕ್‌ ಹರಾಮ್‌ಗಳ ಮತ ಬೇಕಿಲ್ಲ’ ಎಂದಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್ ವಿವಾದದ ಕಣ್ಮದ್ಯದಲ್ಲಿದ್ದಾರೆ.
Last Updated 19 ಅಕ್ಟೋಬರ್ 2025, 20:46 IST
‘ನಮಕ್‌ ಹರಾಮಿ’ಗಳ ಮತ ಬೇಡ: ವಿವಾದಕ್ಕೀಡಾದ ಸಚಿವ ಗಿರಿರಾಜ್‌ ಹೇಳಿಕೆ

ಕದನ ವಿರಾಮಕ್ಕೆ ಒಪ್ಪಿದ ಪಾಕ್‌– ಅಫ್ಗಾನಿಸ್ತಾನ

ಗಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿ, ಶಾಂತಿ ಮರುಸ್ಥಾಪನೆಗೆ ಮುಂದಾಗಲು ಪಾಕಿಸ್ತಾನ–ಅಫ್ಗಾನಿಸ್ತಾನ ಭಾನುವಾರ ಒಪ್ಪಿಗೆ ಸೂಚಿಸಿವೆ.
Last Updated 19 ಅಕ್ಟೋಬರ್ 2025, 16:17 IST
ಕದನ ವಿರಾಮಕ್ಕೆ ಒಪ್ಪಿದ ಪಾಕ್‌– ಅಫ್ಗಾನಿಸ್ತಾನ

ಕಾನೂನು ಪದವಿಗಾಗಿ ಕಾಲೇಜು ಸೇರಿದ ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್

ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಮುಜಫರ್‌ನಗರದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿಗೆ ಸೇರಿಕೊಂಡಿದ್ದಾರೆ.
Last Updated 19 ಅಕ್ಟೋಬರ್ 2025, 16:10 IST
ಕಾನೂನು ಪದವಿಗಾಗಿ ಕಾಲೇಜು ಸೇರಿದ ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್

ಲೂವ್ರಾ ಮ್ಯೂಸಿಯಂ ದರೋಡೆ: ಮೂರನೇ ನೆಪೋಲಿಯನ್ ಪತ್ನಿಯ ಕಿರೀಟ, ಆಭರಣಗಳು ಲೂಟಿ?

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ವಿಶ್ವವಿಖ್ಯಾತಿ ಲೂವ್ರಾ ಮ್ಯೂಸಿಯಂನಲ್ಲಿ ಭಾನುವಾರ ಕೇವಲ ನಾಲ್ಕು ನಿಮಿಷಗಳಲ್ಲಿ ದರೋಡೆಯಾಗಿದೆ ಎಂದು ಫ್ರಾನ್ಸ್‌ ಸಾಂಸ್ಕೃತಿಕ ಮಂತ್ರಿ ರಚಿದಾ ದಾತಿ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 16:07 IST
ಲೂವ್ರಾ ಮ್ಯೂಸಿಯಂ ದರೋಡೆ: ಮೂರನೇ ನೆಪೋಲಿಯನ್ ಪತ್ನಿಯ ಕಿರೀಟ, ಆಭರಣಗಳು ಲೂಟಿ?
ADVERTISEMENT

ಸೋನ್‌ಭಂದ್ರ: ₹3 ಕೋಟಿ ಮೌಲ್ಯದ ಕೆಮ್ಮಿನ ಸಿರಪ್‌ ವಶಕ್ಕೆ

Illegal Cough Syrup: ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ₹3 ಕೋಟಿ ಮೌಲ್ಯದ ಕೆಮ್ಮಿನ ನಿಷೇಧಿತ ಸಿರಪ್‌ ಅನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 16:07 IST
ಸೋನ್‌ಭಂದ್ರ: ₹3 ಕೋಟಿ ಮೌಲ್ಯದ ಕೆಮ್ಮಿನ ಸಿರಪ್‌ ವಶಕ್ಕೆ

ಕದನ ವಿರಾಮದ ನಡುವೆಯೇ ಗಾಜಾದಲ್ಲಿ ಇಸ್ರೇಲ್‌ ದಾಳಿ

Gaza Ceasefire: ಕದನ ವಿರಾಮದ ನಡುವೆಯೇ ಇಸ್ರೇಲ್‌ ಸೇನೆ ಭಾನುವಾರ ಹಮಾಸ್‌ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾಪಟ್ಟಿಯ ಹಲವೆಡೆ ವೈಮಾನಿಕ ದಾಳಿ ನಡೆಸಿದೆ. ಸೇನೆಯ ನಿಯಂತ್ರಣದಲ್ಲಿರುವ ಗಾಜಾದಲ್ಲಿ ಹಮಾಸ್‌ ಬಂಡುಕೋರರು ಇಸ್ರೇಲ್‌ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು.
Last Updated 19 ಅಕ್ಟೋಬರ್ 2025, 15:57 IST
ಕದನ ವಿರಾಮದ ನಡುವೆಯೇ ಗಾಜಾದಲ್ಲಿ ಇಸ್ರೇಲ್‌ ದಾಳಿ

ಬಹ್ರೈಚ್: ಪತ್ನಿ ಕೊಂದು, ಕೊಠಡಿಯಲ್ಲಿ ಶವ ಹೂತು ಹಾಕಿದ ಪತಿ

Bahraich Crime: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಪತ್ನಿಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಆಕೆಯ ಮೃತದೇಹವನ್ನು ಮಂಚದ ಕೆಳಗೆ ಹೂತು ಹಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಹರಿಕೃಷ್ಣನ್‌ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Last Updated 19 ಅಕ್ಟೋಬರ್ 2025, 15:53 IST
ಬಹ್ರೈಚ್: ಪತ್ನಿ ಕೊಂದು, ಕೊಠಡಿಯಲ್ಲಿ ಶವ ಹೂತು ಹಾಕಿದ ಪತಿ
ADVERTISEMENT
ADVERTISEMENT
ADVERTISEMENT