ಗುರುವಾರ, 25 ಡಿಸೆಂಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

ರೀಲ್ಸ್ ನೋಡುತ್ತಾರೆ, ವೈಯಕ್ತಿಕ ಫೋಟೊ ಹಂಚಿಕೊಳ್ಳುವುದಿಲ್ಲ: Gen z ಏಕೆ ಹೀಗೆ?

Gen z Zero Posting Trend: ಸಾಮಾಜಿಕ ಜಾಲಾತಾಣಗಳು ಜೀವನದ ಭಾಗ ಎನ್ನುವಂತಾಗಿದೆ. ದಿನ ಬೆಳಗಾದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸ್ಕ್ರೋಲ್‌ ಮಾಡಿಯೇ ಮುಂದಿನ ಕೆಲಸ ಎನ್ನುವಂತಾಗಿದೆ.
Last Updated 25 ಡಿಸೆಂಬರ್ 2025, 10:46 IST
ರೀಲ್ಸ್ ನೋಡುತ್ತಾರೆ, ವೈಯಕ್ತಿಕ ಫೋಟೊ ಹಂಚಿಕೊಳ್ಳುವುದಿಲ್ಲ: Gen z ಏಕೆ ಹೀಗೆ?

PHOTOS: ಅತಿ ಭಾರದ 6,100ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ 'ಬಾಹುಬಲಿ'

ISRO Satellite Launch: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್‌ ಬ್ಲಾಕ್‌–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
Last Updated 24 ಡಿಸೆಂಬರ್ 2025, 7:01 IST
PHOTOS: ಅತಿ ಭಾರದ 6,100ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ 'ಬಾಹುಬಲಿ'
err

LVM3-M6: ಅಮೆರಿಕ ಉಪಗ್ರಹ ಹೊತ್ತ ಇಸ್ರೊದ ಅತ್ಯಂತ ಭಾರದ ರಾಕೆಟ್ ನಭಕ್ಕೆ

BlueBird Block-2 Satellite: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್‌ ಬ್ಲಾಕ್‌–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
Last Updated 24 ಡಿಸೆಂಬರ್ 2025, 4:13 IST
LVM3-M6: ಅಮೆರಿಕ ಉಪಗ್ರಹ ಹೊತ್ತ ಇಸ್ರೊದ ಅತ್ಯಂತ ಭಾರದ ರಾಕೆಟ್ ನಭಕ್ಕೆ

ಲಂಡನ್‌ನಲ್ಲಿ ವಿಜಯ್ ಮಲ್ಯ ಹುಟ್ಟುಹಬ್ಬದ ಪಾರ್ಟಿ ವಿಡಿಯೊ ಹಂಚಿಕೊಂಡ ಲಲಿತ್ ಮೋದಿ

Lalit Modi Video: ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಪಾರ್ಟಿ ಆಚರಿಸುತ್ತಿರುವ ವಿಡಿಯೊವನ್ನು ಐಪಿಎಲ್ ರೂವಾರಿ ಲಲಿತ್ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 2:21 IST
ಲಂಡನ್‌ನಲ್ಲಿ ವಿಜಯ್ ಮಲ್ಯ ಹುಟ್ಟುಹಬ್ಬದ ಪಾರ್ಟಿ ವಿಡಿಯೊ ಹಂಚಿಕೊಂಡ ಲಲಿತ್ ಮೋದಿ

‘ಮೋಚಿ’ಯ ಮೋಡಿ

Heat Insulator Tech: ಚಳಿಯೋ ಸೆಖೆಯೋ, ಹಗಲಲ್ಲೂ ವಿದ್ಯುದ್ದೀಪಗಳನ್ನು, ಫ್ಯಾನ್, ಎ.ಸಿ, ಹೀಟರ್‌ಗಳನ್ನು ಉಪಯೋಗಿಸುವ ಪರಿಸ್ಥಿತಿ ಬೃಹತ್ ನಗರಗಳಲ್ಲಂತೂ ಬಂದುಬಿಟ್ಟಿದೆ. ವಿದ್ಯುತ್ ಉಪಕರಣಗಳ ಮೇಲೆಯೇ ಅವಲಂಬಿತರಾಗಿ ಮನೆಯೊಳಗಿನ, ಆಫೀಸಿನೊಳಗಿನ ತಾಪಮಾನ ನಿರ್ವಹಿಸುವ ಪರಿಸ್ಥಿತಿ ಖಂಡಿತ ಪರಿಸರಸ್ನೇಹಿಯಲ್ಲ.
Last Updated 23 ಡಿಸೆಂಬರ್ 2025, 23:30 IST
‘ಮೋಚಿ’ಯ ಮೋಡಿ

ನೆನಪನ್ನು ‘ಎಡಿಟ್‌’ ಮಾಡೋಣ!

Memory Science: ಮೆಮೊರಿ ಎಡಿಟಿಂಗ್ ತಂತ್ರಜ್ಞಾನದಿಂದ ಕೆಟ್ಟ ನೆನಪುಗಳನ್ನು ಮರುಬರೆಯುವ ಪ್ರಯೋಗಗಳು ವಿಜ್ಞಾನಿಗಳಿಂದ ನಡೆಯುತ್ತಿದ್ದು, ಇದರಿಂದ ಮಾನಸಿಕ ಆರೋಗ್ಯಕ್ಕೆ ಭವಿಷ್ಯದಲ್ಲಿ ಹೊಸ ದಾರಿ ಬೀಳುವ ಸಾಧ್ಯತೆ ಇದೆ.
Last Updated 23 ಡಿಸೆಂಬರ್ 2025, 23:30 IST
ನೆನಪನ್ನು ‘ಎಡಿಟ್‌’ ಮಾಡೋಣ!

ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಒಡಿಶಾ ಕ್ರೀಡಾ ಇಲಾಖೆಯಲ್ಲಿ ಇದೆಂಥಾ ಅವ್ಯವಸ್ಥೆ
Last Updated 23 ಡಿಸೆಂಬರ್ 2025, 11:51 IST
ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!
ADVERTISEMENT

ಆ್ಯಂಡ್ರಾಯ್ಡ್ ಬಳಕೆದಾರರಿಗೆ ‘ಎಮರ್ಜೆನ್ಸಿ ಲೊಕೇಶನ್ ಸರ್ವಿಸ್’ ಲಭ್ಯ: ಹೀಗೆ ಬಳಸಿ

Android Emergency Service India: ಭಾರತದ ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ‘ಎಮರ್ಜೆನ್ಸಿ ಲೊಕೇಶನ್‌ ಸರ್ವಿಸ್‌’ ವ್ಯವಸ್ಥೆಯನ್ನು ಮಂಗಳವಾರ ಪರಿಚಯಿಸಿದೆ.
Last Updated 23 ಡಿಸೆಂಬರ್ 2025, 11:12 IST
ಆ್ಯಂಡ್ರಾಯ್ಡ್ ಬಳಕೆದಾರರಿಗೆ ‘ಎಮರ್ಜೆನ್ಸಿ ಲೊಕೇಶನ್ ಸರ್ವಿಸ್’ ಲಭ್ಯ: ಹೀಗೆ ಬಳಸಿ

ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ವೈದ್ಯರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 10:58 IST
ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಅಮೆರಿಕ ಟು ಭಾರತ: ಸ್ನೇಹಿತನ ಭೇಟಿಗೆ 12,800 ಕಿ.ಮೀ ಪ್ರಯಾಣಿಸಿದ ಯುವಕ

Friendship Travel: ಸ್ನೇಹ ಎಂಬುದು ಬಹಳ ಪರಿಶುದ್ಧವಾದದ್ದು, ಇದಕ್ಕೆ ಸಂಬಂಧಿಸಿದ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ, ಇಲ್ಲೊಬ್ಬ ಯುವಕ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬರೋಬ್ಬರಿ 12,800 ಕಿಲೋಮೀಟರ್ ಪ್ರಯಾಣಿಸಿ ಬಂದಿದ್ದಾರೆ.
Last Updated 23 ಡಿಸೆಂಬರ್ 2025, 10:14 IST
ಅಮೆರಿಕ ಟು ಭಾರತ: ಸ್ನೇಹಿತನ ಭೇಟಿಗೆ 12,800 ಕಿ.ಮೀ ಪ್ರಯಾಣಿಸಿದ ಯುವಕ
ADVERTISEMENT
ADVERTISEMENT
ADVERTISEMENT