ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಹಿಂದೆ: ನೈತಿಕ ಹೊಣೆ ಹೊತ್ತು ಜೆ.ಬಿ.ಪಟ್ನಾಯಕ್ ರಾಜೀನಾಮೆ

Published 9 ಫೆಬ್ರುವರಿ 2024, 18:58 IST
Last Updated 9 ಫೆಬ್ರುವರಿ 2024, 18:58 IST
ಅಕ್ಷರ ಗಾತ್ರ

ಒರಿಸ್ಸಾ: ನೈತಿಕ ಹೊಣೆ ಹೊತ್ತು ಜೆ.ಬಿ.ಪಟ್ನಾಯಕ್ ರಾಜೀನಾಮೆ

ಭುವನೇಶ್ವರ, ಫೆ. 9– ಒರಿಸ್ಸಾದಲ್ಲಿ ಕ್ರೈಸ್ತರ ಮೇಲೆ ನಿರಂತರವಾಗಿ ನಡೆದ ದೌರ್ಜನ್ಯ ಪ್ರಕ ರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಜಾನಕಿ ವಲ್ಲಭ್ ಪಟ್ನಾಯಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕುಂದಮಲ್‌ ಜಿಲ್ಲೆಯಲ್ಲಿ ಭಾನುವಾರ ಕ್ರೈಸ್ತ ತರುಣಿ ಮತ್ತು ಬಾಲಕನೊಬ್ಬ ಅಮಾನುಷವಾಗಿ ಹತ್ಯೆಯಾದ ಹಿನ್ನೆಲೆಯಲ್ಲಿ, ಸೋನಿಯಾ ಗಾಂಧಿ ಅವರು ಸೂಚನೆ ನೀಡಿದ್ದ ಮೇರೆಗೆ ಪಟ್ನಾಯಕ್ ಅವರು ದೆಹಲಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT