ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಎರಡು ನೆಲೆ ಮರುವಶ: ಭಾರತದ ದಾಳಿಗೆ 40 ಪಾಕ್‌ ಸೈನಿಕರ ಬಲಿ

Published 30 ಜೂನ್ 2024, 3:16 IST
Last Updated 30 ಜೂನ್ 2024, 3:16 IST
ಅಕ್ಷರ ಗಾತ್ರ

ಜೂ. 29– ಭಾರತೀಯ ಸೇನಾ ಪಡೆಯು ಡ್ರಾಸ್‌ ಮತ್ತು ಮುಶ್ಕೋಣ್‌ ಕಣಿವೆ ವಲಯದಲ್ಲಿ ಐಶಸ್ವಿಯಾಗಿ ದಾಳಿ ನಡೆಸಿ ಪಾಕಿಸ್ತಾನಿ ಸೈನಿಕರಿಂದ ‘ಪಾಯಿಂಟ್‌ 4700’ ಮತ್ತು ‘ಬ್ಲಾಕ್‌ ರಾಕ್’ ದಿಬ್ಬಗಳನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಇಂದು ಮುಂಜಾನೆ ನಾಲ್ಕು ಗಂಟೆಯಲ್ಲಿ ನಡೆಸಿದ ಈ ದಾಳಿಯಲ್ಲಿ ಪಾಕಿಸ್ತಾನದ ಮೂವರು ಸೇನಾ ಅಧಿಕಾರಿಗಳು ಸೇರಿದಂತೆ ನಲವತ್ತು ಮಂದಿ ಸತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT