ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ನಿಲ್ಲದ ದಾಳಿ: ಹೆದ್ದಾರಿ ಧ್ವಂಸಕ್ಕೆ ಪಾಕ್ ಯತ್ನ ವಿಫಲ

Published 1 ಜೂನ್ 2024, 23:48 IST
Last Updated 1 ಜೂನ್ 2024, 23:48 IST
ಅಕ್ಷರ ಗಾತ್ರ

ನವದೆಹಲಿ, ಜೂನ್ 1 (ಪಿಟಿಐ, ಯುಎನ್ಐ)– ಪ್ರತಿಕೂಲ ಹವಾಮಾನದ ನಡುವೆಯೂ ವಾಯುಪಡೆಯ ಯುದ್ಧ ವಿಮಾನಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಪಾಕ್ ಬೆಂಬಲಿತ ಅತಿಕ್ರಮಣಕಾರರು ವಶಪಡಿಸಿಕೊಂಡಿರುವ ನೆಲೆಗಳ ಮೇಲೆ ಸತತ 7ನೇ ದಿನವಾದ ಇಂದೂ ದಾಳಿ ಮುಂದುವರಿಸಿದವು. 

ಫ್ರಾನ್ಸ್‌ನಲ್ಲಿ ತಯಾರಾದ ಮಿರೇಜ್–2000 ಸೇರಿ ಈ ದಾಳಿಯನ್ನು ಪ್ರಮುಖವಾಗಿ ಮಿಗ್–21, ಮಿಗ್–23 ಹಾಗೂ ಮಿಗ್–27 ಯುದ್ಧ ವಿಮಾನಗಳು ಮಾಡಿದವು ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT