ಪಟಿಯಾಲ (ಪಂಜಾಬ್), ಆ. 28 (ಪಿಟಿಐ)– ವಾಜಪೇಯಿ ನೇತೃತ್ವದ ಸರ್ಕಾರ ಕೋಮುವಾದದಿಂದ ರಾಷ್ಟ್ರದ ಜನರಲ್ಲಿ ಬಿರುಕು ಮೂಡಿಸಿರುವ ಕಾರಣ ಅಲ್ಪಸಂಖ್ಯಾತರು ಭಯದ ನೆರಳಿನಲ್ಲಿ ಬದುಕುವಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದರು.
ಬದಲಾದ ಕಾಂಗ್ರೆಸ್ ಧೋರಣೆಗೆ ಟೀಕೆ
ಅಹಮದಾಬಾದ್, ಆ. 28 (ಪಿಟಿಐ)– ಅತಂತ್ರ ಸಂಸತ್ ನಿರ್ಮಾಣವಾದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆಯೂ ಕಾಂಗ್ರೆಸ್ ಪರಿಶೀಲಿಸಲಿದೆ ಎಂದು ಹೇಳುವ ಮೂಲಕ ಸೋನಿಯಾ ಗಾಂಧಿ ಮುಖ ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾಣಿ ಟೀಕಿಸಿದ್ದಾರೆ.