ಕೋಸಿ ನದಿ ಪ್ರವಾಹದಿಂದ ಅಪಾರ ವಿಪತ್ತು

ಪಾಟ್ನ, ಆ.23– ಬಿಹಾರದ ಉತ್ಪಾತನದಿಯೆಂದು ಹೆಸರಾಗಿರುವ ಕೋಸಿ ನದಿಯಲ್ಲಿ ಅತಿವೃಷ್ಟಿ ದೆಸೆಯಿಂದ ಬೃಹತ್ ಪ್ರವಾಹವು ಉಕ್ಕೇರಿ 320 ಚದರ ಮೈಲಿಯಷ್ಟು ಭೂಪ್ರದೇಶವನ್ನು ಕೊಚ್ಚಿ ನಾಶಮಾಡಿ ಪಾಳುಗೆಡವಿದೆ. ಇದರಿಂದ ದರ್ಬಾನಾ ಜಿಲ್ಲೆಯ 5 ಲಕ್ಷ ಪ್ರಜೆಗಳಿಗೆ ಹೊಟ್ಟೆಗಿಲ್ಲದಂತಾಗಿ ಅಗಾಧ ವಿಪತ್ತನ್ನು ತಂದೊಡ್ಡಿರುವುದಲ್ಲದೆ, ಕರ್ಕಶಮಯಗೊಂದಲವನ್ನೆಬ್ಬಿಸಿದೆ. ಭತ್ತ ಮತ್ತು ಇತರ ಫಸಲುಗಳು ಇನ್ನೂ ನೀರಿನೊಳಗೆ ಮುಳುಗಿದ್ದು, ಸಂಪೂರ್ಣ ನಾಶವಾಗಿವೆಯೋ ಎಂಬ ಭಯ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.