ಈ ತಿಂಗಳ ಭದ್ರತಾ ಸಮಿತಿಯಲ್ಲಿ ಕಾಶ್ಮೀರ ಪ್ರಶ್ನೆ ಚರ್ಚೆ ಸಂಭವ

ಲೇಕ್ ಸಕ್ಸೆಸ್, ಆಗಸ್ಟ್ 4– ವಿಶ್ವಸಂಸ್ಥೆಯ ವೃತ್ತಗಳಲ್ಲಿ ಕೊರಿಯಾದ ಪ್ರತಿಬಿಂಬ ಹಾಗೂ ಭೂತವೆಂಬಂತೆ ಪರಿಗಣಿಸಲ್ಪಡುತ್ತಿರುವ ಕಾಶ್ಮೀರ ಸಮಸ್ಯೆಯು, ಈ ತಿಂಗಳಿನಲ್ಲಿ ವಿಶ್ವ ಭದ್ರತಾ ಸಮಿತಿಯ ಮುಂದೆ ಚರ್ಚೆಗೆ ಬರಬಹುದೆಂಬ ಅಂಶವು ವಿಶ್ವಸಂಸ್ಥೆಯ ಸಮೀಪವರ್ತಿ ವೃತ್ತಗಳಲ್ಲಿ ಚರ್ಚಿಸಲ್ಪಡುತ್ತಿದೆ ಎಂದು ಪಿಟಿಐ ಪ್ರತಿನಿಧಿ ಪಿ.ಡಿ.ವಾಗ್ಲೆ ತಂತಿ ಮಾಡಿದ್ದಾರೆ. ಕೊರಿಯಾ ಮತ್ತು ಕಾಶ್ಮೀರ ವಿಚಾರಗಳೆರಡೂ ಭದ್ರತಾ ಸಮಿತಿಯು ಪ್ರವೇಶಿಸಿ ವಿಶ್ವಸಂಸ್ಥೆಯ ಪ್ರಣಾಳಿಕೆಯ ಬೇರೆ ಬೇರೆ ಪರಿಮಿತಿಗನುಸಾರವಾಗಿ ಪರಿಹರಿಸುವಂತಹ ಮುಖ್ಯ ಸಮಸ್ಯೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.