ಬುಧವಾರ, ಜನವರಿ 19, 2022
23 °C

50 ವರ್ಷಗಳ ಹಿಂದೆ: ಭಾನುವಾರ, 5.12.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ

33 ಪಾಕ್ ವಿಮಾನಗಳ ಧ್ವಂಸ, ಫಿರಂಗಿ ದೋಣಿ ನಾಶ

ನವದೆಹಲಿ, ಡಿ. 4– ಪಶ್ಚಿಮ ವಲಯದಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಪಾಕಿಸ್ತಾನದ 10 ಫೈಟರ್ ಬಾಂಬರ್ ವಿಮಾನಗಳನ್ನು ಮತ್ತು ಪೂರ್ವ ವಲಯದಲ್ಲಿ 11 ವಿಮಾನ ನಿಲ್ದಾಣಗಳ ಮೇಲೆ ನಡೆಸಿದ ದಾಳಿ ಹಾಗೂ ಕಾಳಗದಲ್ಲಿ ಪಾಕಿಸ್ತಾನದ 14 ವಿಮಾನಗಳನ್ನು ಭಾರತೀಯ ಪಡೆಗಳು ನಾಶಪಡಿಸಿವೆ ಎಂದು ಈ ರಾತ್ರಿ ಇಲ್ಲಿ ಅಧಿಕೃತ ವಕ್ತಾರರೊಬ್ಬರು ತಿಳಿಸಿದರು.

ಇಂದು ಕರಾಚಿ ಮೇಲೆ ದಾಳಿ ನಡೆಸಿದ ಭಾರತೀಯ ವಿಮಾನ ಪಡೆಯ ‘ಹಂಟರ್’ ವಿಮಾನಗಳು ಪಾಕಿಸ್ತಾನದ 9 ವಿಮಾನಗಳನ್ನು ನಾಶಪಡಿಸಿದ್ದು, ಇಲ್ಲಿವರೆಗೆ ಪಾಕಿಸ್ತಾನದ ಒಟ್ಟು 33 ವಿಮಾನಗಳನ್ನು ನಾಶಪಡಿಸಿದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು