ಸೋಮವಾರ, ಅಕ್ಟೋಬರ್ 18, 2021
22 °C

50 ವರ್ಷಗಳ ಹಿಂದೆ ಸೋಮವಾರ 27.9.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಮಳ ಮಂಟಪದಲ್ಲಿ ಭಕ್ತಿಯ ಮಹಾಪೂರ

ಬೆಂಗಳೂರು, ಸೆ. 26– ‘ಭಕ್ತಿಯ ತುಂಗಭದ್ರೆಯ ಮಹಾಪೂರದ’ ಪವಿತ್ರತಮ ವಾತಾವರಣ. ‘ಪೂಜ್ಯಾಯ ರಾಘವೇಂದ್ರಾಯ’ ಶ್ಲೋಕದ ನಿನಾದ. ಬೆಳಗಿನಿಂದ ರಾತ್ರಿಯವರೆಗೆ ಭಕ್ತಾದಿಗಳ ಯಾತ್ರಾಸ್ಥಳ– ಕೋಟೆ ಮೈದಾನದ ವಿಶಾಲವಾದ ಪರಿಮಳ ಮಂಟಪ.

ಪಕ್ಕದಲ್ಲಿದ್ದ ಮಂತ್ರಾಲಯ ಪ್ರದರ್ಶನ ನೋಡಲು ಕರಗದ ಕ್ಯೂ.

ಜಾತಿಮತ ಭೇದವಿಲ್ಲದೆ ಎಲ್ಲ ವರ್ಗದವರನ್ನೂ ಆಕರ್ಷಿಸಿದ ಶ್ರೀ ರಾಘವೇಂದ್ರ ಸ್ವಾಮಿಗಳ ತ್ರಿಶತಮಾನೋತ್ಸವದ ದ್ವಿತೀಯ ದಿನದ ಕಾರ್ಯಕ್ರಮ ಜನದಟ್ಟಣೆಯ ಯಾತ್ರಾಸ್ಥಳವಾಗಿ ಪರಿಣಮಿಸಿತು. ವಿಶಾಲವಾದ ಪೆಂಡಾಲ್‌ನಲ್ಲಿ ಸ್ಥಳ ಸಿಕ್ಕದೆ ಹೊರಗೆ ನಿಂತವರ ಸಂಖ್ಯೆ ಅಪಾರವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು