ದೆಹಲಿ, ಅ.18– ಕಬ್ಬು ಮತ್ತು ಸಕ್ಕರೆ ಬೆಲೆಯು ಕಳೆದ ವರ್ಷವಿದ್ದಂತೆ ಈ ವರ್ಷವೂ ಬದಲಾವಣೆಯಾಗದೆ ಇರಬೇಕೆಂದು ಭಾರದ ಸರ್ಕಾರ ತೀರ್ಮಾನಿಸಿದೆ. ಹೋದವರ್ಷ ಕಬ್ಬಿನ ಬೆಲೆ ಮಣ ಒಂದಕ್ಕೆ ಒಂದು ರೂಪಾಯಿ ಹತ್ತು ಆಣೆಯೂ, ಸಕ್ಕರೆಯ ಬೆಲೆ ಮಣ ಒಂದಕ್ಕೆ 28 ರೂಪಾಯಿ 8 ಆಣೆಯೂ ಇದ್ದಿತು.

ಡಿಸೆಂಬರ್ 15ರವರೆಗೂ ತಯಾರಾಗುವ ಸಕ್ಕರೆಯಲ್ಲಿ ಒಂದು ಲಕ್ಷ ಟನ್ ಸಕ್ಕರೆಗಿಂತಲೂ ಹೆಚ್ಚಿಲ್ಲದಷ್ಟನ್ನು ಹೆಚ್ಚು ಬೆಲೆ ಕೊಟ್ಟು ಖರೀದಿಸಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.