ಅಬುಧಾಬಿಯಿಂದ ಇಂಡೊನೇಷ್ಯಾದ ಜಕಾರ್ತಾಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಗರ್ಭಿಣಿಯೊಬ್ಬರು ನಭದಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ ಕಾರಣ ಮುಂಬೈಗೆ ವಿಮಾನವನ್ನು ತಿರುಗಿಸಿ ಇಳಿಸಿದ ಸಂಗತಿ ವರದಿಯಾಗಿದೆ.

ಜನ್ಮ ನೀಡಿದ ಗಳಿಗೆಯಲ್ಲಿ ವಿಮಾನ ಅರಬ್ಬಿ ಸಮುದ್ರದ ಮೇಲೆ ಹಾರುತ್ತಿತ್ತು ಎನ್ನಲಾಗಿದೆ. ಹುಟ್ಟು ಮತ್ತು ಸಾವು ‘ನಿಯತಿ’ ಇಚ್ಛಿಸಿದಂತೆ ಎನ್ನಲು ಇದೊಂದು ನಿದರ್ಶನ.

ಅಂದಹಾಗೆ, ಆಕಾಶದಲ್ಲಿಯೇ ಜನಿಸಿದ ಈ ಕುವರಿಗೆ ‘ಮೇಘನಾ’ ಹೆಸರು ಸೂಕ್ತ ಹಾಗೂ ಜನನದ ನಂತರ ಭಾರತದ ನೆಲ ಸ್ಪರ್ಶಿಸಿದ ಕಾರಣ ಈಕೆ ಭಾರತೀಯ ಆಗುತ್ತಾಳೆಯೇ? ಬಲ್ಲವರು ಬೆಳಕು ಚೆಲ್ಲಬೇಕು.

-ವೆಂಕಟೇಶ ಮುದಗಲ್, ಕಲಬುರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.