ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Plane

ADVERTISEMENT

ಮೆಲ್ಬೋರ್ನ್‌: ವಿಮಾನದಲ್ಲಿ ಬೆತ್ತಲೆಯಾಗಿ ಓಡಾಡಿದ ವ್ಯಕ್ತಿಯ ಬಂಧನ

ಆಸ್ಟ್ರೇಲಿಯಾ ಸ್ಫಳೀಯ ವಿಮಾನದಲ್ಲಿ ತನ್ನ ಆಸನ ಬಿಟ್ಟು ಬೆತ್ತಲೆಯಾಗಿ ಓಡಾಡಿ, ಸಿಬ್ಬಂದಿಯೊಬ್ಬನನ್ನು ಹೊಡೆದುರುಳಿಸಿದ್ದಲ್ಲದೆ ವಿಮಾನವನ್ನು ಹಿಂದಕ್ಕೆ ತಿರುಗಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ಒಬ್ಬನನ್ನು ವಿಮಾನನಿಲ್ದಾಣ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 28 ಮೇ 2024, 16:14 IST
ಮೆಲ್ಬೋರ್ನ್‌: ವಿಮಾನದಲ್ಲಿ ಬೆತ್ತಲೆಯಾಗಿ ಓಡಾಡಿದ ವ್ಯಕ್ತಿಯ ಬಂಧನ

ವಿಮಾನ ಡಿಕ್ಕಿ ಹೊಡೆದು 39 ರಾಜಹಂಸಗಳ ಸಾವು: BNHS

ವಿಮಾನವೊಂದು ಡಿಕ್ಕಿ ಹೊಡೆದು 39 ರಾಜಹಂಸಗಳು ಸಾವಿಗೀಡಾಗಿವೆ. ಸೋಮವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಇಳಿಯುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ನಡೆದಿದೆ.
Last Updated 21 ಮೇ 2024, 15:20 IST
ವಿಮಾನ ಡಿಕ್ಕಿ ಹೊಡೆದು 39 ರಾಜಹಂಸಗಳ ಸಾವು: BNHS

ವಿಮಾನವನ್ನು ವಿಲ್ಲಾವಾಗಿಸಿದ ಉದ್ಯಮಿ: ವಿಡಿಯೊ ಹಂಚಿಕೊಂಡ ಆನಂದ್‌ ಮಹೀಂದ್ರಾ

ರಷ್ಯಾದ ಉದ್ಯಮಿಯೊಬ್ಬರು ವಾಣಿಜ್ಯ ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ.
Last Updated 18 ಫೆಬ್ರುವರಿ 2024, 3:31 IST
ವಿಮಾನವನ್ನು ವಿಲ್ಲಾವಾಗಿಸಿದ ಉದ್ಯಮಿ: ವಿಡಿಯೊ ಹಂಚಿಕೊಂಡ ಆನಂದ್‌ ಮಹೀಂದ್ರಾ

ಲಘು ವಿಮಾನ ಬಳಸಿ ಮಹಿಳೆಗೆ ಕಿರುಕುಳ! ನ್ಯೂಯಾರ್ಕ್‌ನಲ್ಲಿ ವ್ಯಕ್ತಿ ಬಂಧನ

ರೆಸ್ಟೊರಂಟ್ ಒಡತಿಗೆ ಮಾನಸಿಕ ಕಿರುಕುಳ ನೀಡಲು ಲಘು ವಿಮಾನ ಬಳಸಿ ರೆಸ್ಟೊರಂಟ್ ಮೇಲೆ ಟೊಮೆಟೊಗಳನ್ನು ಸುರಿಯುತ್ತಿದ್ದ ವ್ಯಕ್ತಿ!
Last Updated 9 ಫೆಬ್ರುವರಿ 2024, 3:13 IST
ಲಘು ವಿಮಾನ ಬಳಸಿ ಮಹಿಳೆಗೆ ಕಿರುಕುಳ! ನ್ಯೂಯಾರ್ಕ್‌ನಲ್ಲಿ ವ್ಯಕ್ತಿ ಬಂಧನ

ಕಡಲ್ಗಳ್ಳರ ಹಾವಳಿ ತಡೆಗೆ ನೌಕೆಗಳ ನಿಯೋಜನೆ: ಅಡ್ಮಿರಲ್‌ ಹರಿಕುಮಾರ್

ಕಡಲ್ಗಳ್ಳರ ಹಾವಳಿಗೆ ಕಡಿವಾಣ ಹಾಕಲು ಭಾರತೀಯ ನೌಕಾ ಪಡೆಯು ನೌಕೆಗಳನ್ನು ನಿಯೋಜಿಸಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಹರಿಕುಮಾರ್ ಬುಧವಾರ ಹೇಳಿದ್ದಾರೆ‌.
Last Updated 10 ಜನವರಿ 2024, 14:17 IST
ಕಡಲ್ಗಳ್ಳರ ಹಾವಳಿ ತಡೆಗೆ ನೌಕೆಗಳ ನಿಯೋಜನೆ: ಅಡ್ಮಿರಲ್‌ ಹರಿಕುಮಾರ್

ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್; ತೆಗೆಯಲು ಹರಸಾಹಸ

ಹಳೆಯ ವಿಮಾನ ಸಾಗಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ಗ್ರಹಿಕೆಗೂ ಮೀರಿ ಟ್ರಕ್ ಒಂದು ಮೇಲ್ಸೇತುಗೆ ಸಿಲುಕಿದ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 30 ಡಿಸೆಂಬರ್ 2023, 13:48 IST
ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್; ತೆಗೆಯಲು ಹರಸಾಹಸ

Human Trafficking | ಮುಂಬೈಗೆ ಬಂದಿಳಿದ 276 ಪ್ರಯಾಣಿಕರಿದ್ದ ವಿಮಾನ

ಮಾನವ ಕಳ್ಳಸಾಗಣೆ ಶಂಕೆಯಿಂದ ಫ್ರಾನ್ಸ್‌ ಪೊಲೀಸರು ನಾಲ್ಕು ದಿನ ಇರಿಸಿಕೊಂಡಿದ್ದ ಏರ್‌ಬಸ್ ಎ340
Last Updated 26 ಡಿಸೆಂಬರ್ 2023, 14:24 IST
Human Trafficking | ಮುಂಬೈಗೆ ಬಂದಿಳಿದ 276 ಪ್ರಯಾಣಿಕರಿದ್ದ ವಿಮಾನ
ADVERTISEMENT

ಮಾನವ ರಹಿತ ವೈಮಾನಿಕ ವಾಹನ: ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ

ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ
Last Updated 15 ಡಿಸೆಂಬರ್ 2023, 20:16 IST
ಮಾನವ ರಹಿತ ವೈಮಾನಿಕ ವಾಹನ: ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ

104 ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ಮಾಡಿದ್ದ ಚಿಕಾಗೊ ಅಜ್ಜಿ ನಿಧನ

ಅಮೆರಿಕದ ಚಿಕಾಗೊ ಮಹಿಳೆ‌ ಡೊರೊಥಿ ಹಾಫ್‌ನರ್‌
Last Updated 11 ಅಕ್ಟೋಬರ್ 2023, 14:10 IST
104 ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ಮಾಡಿದ್ದ ಚಿಕಾಗೊ ಅಜ್ಜಿ ನಿಧನ

ಹಕ್ಕಿ ಡಿಕ್ಕಿ... ಅಪಘಾತದ ಕಪ್ಪು ಚುಕ್ಕಿ

ಹಕ್ಕಿ ಡಿಕ್ಕಿ ಹೊಡೆದು ವಿಮಾನ ಅಪಘಾತಕ್ಕೆ ಈಡಾಗುವ ಸುದ್ದಿಯನ್ನು ಆಗೀಗ ಓದುತ್ತಿರುತ್ತೇವೆ. ಈ ವಿದ್ಯಮಾನದ ಹಿಂದಿನ ಇತಿಹಾಸ, ವರ್ತಮಾನ ಎರಡರಲ್ಲೂ ಗಮನಿಸಲೇಬೇಕಾದ ಸತ್ಯಗಳಿವೆ.
Last Updated 16 ಜುಲೈ 2023, 1:35 IST
 ಹಕ್ಕಿ ಡಿಕ್ಕಿ... ಅಪಘಾತದ ಕಪ್ಪು ಚುಕ್ಕಿ
ADVERTISEMENT
ADVERTISEMENT
ADVERTISEMENT